Subscribe
URL of the page has been copied to clipboard.
Meaning : ಒಂದು ಪ್ರಕಾರದ ಪರಜೀವಿ ಗಿಡದಲ್ಲಿ ಯಾವುದೇ ತರಹದ ಬೇರು, ಕಾಂಡ, ಎಲೆ ರಂಬೆ ಕೊಂಬೆ ಇತ್ಯಾದಿ ಇರುವುದಿಲ್ಲ
Example : ಒಂದು ಜಾತಿಯ ಅಣಬೆ ಬಳಸಿ ಅಡುಗೆ ಮಾಡುತ್ತಾರೆ.
Synonyms : ನಾಯಿಕೊಡೆ
Translation in other languages :हिन्दी
एक प्रकार का परजीवी पौधा जिसमें पर्णहरिम, जड़, तने, पत्तियाँ आदि नहीं होती हैं।
Meaning : ತಿನ್ನುವಂತಹ ಒಂದು ತರಹದ ಅಣಬೆ
Example : ನನಗೆ ಅಣಬೆಯ ಸೂಪು ತುಂಬಾ ಇಷ್ಟ.
Synonyms : ನಾಯಿಗೊಡೆ
Translation in other languages :हिन्दी English
एक तरह की खुंभी जो खाई जाती है।
Common name for an edible agaric (contrasting with the inedible toadstool).
Meaning : ಒಂದು ತರಹದ ನಾಯಿಕೊಡೆ
Example : ಮಳೆ ಬಿದ್ದ ಕಾರಣ ಅಲ್ಲಿ ಬಹಳಷ್ಟು ನಾಯಿಕೊಡೆ ಬಿದ್ದಿದೆ.
एक प्रकार की खुमी।
Any of various fleshy fungi of the subdivision Basidiomycota consisting of a cap at the end of a stem arising from an underground mycelium.
Install App