Meaning : ವ್ರತ ನಿಯಮ ಇತ್ಯಾದಿಗಳಿಗೆ ಭಂಗವಾಗುವ ಪ್ರಕ್ರಿಯೆ
Example :
ನಾನು ಮಾಡುತ್ತಿದ್ದ ಹದಿನಾರು ಸೋಮವಾರದ ವ್ರತಕ್ಕೆ ಅಡ್ಡಿಯಾಯಿತು.
Translation in other languages :
Meaning : ಯಾವುದಾದರು ಚಲನೆಯಲ್ಲಿರುವ ಕಾರ್ಯ ಮಧ್ಯದಲ್ಲಿಯೇ ನಿಂತು ಹೋಗು ಅಥವಾ ಮುಂದೆ ಸಾಗದೆ ಇರು
Example :
ಕೆಲಸವೆಲ್ಲಾ ನಿಂತು ಹೋಗಿದೆ.ಗಾಡಿಯು ನಿಂತುಹೋಗಿದೆ.
Synonyms : ತಡೆ, ನಿಂತುಹೋಗು, ನಿಲ್ಲು, ಬಂದಾಗು
Translation in other languages :
किसी चलते हुए कार्य आदि का बीच में बंद हो जाना या आगे न बढ़ना।
काम-धंधा सब रुक गया है।