Copy page URL Share on Twitter Share on WhatsApp Share on Facebook
Get it on Google Play
Meaning of word ಅಡ್ಡಿಮಾಡು from ಕನ್ನಡ dictionary with examples, synonyms and antonyms.

ಅಡ್ಡಿಮಾಡು   ನಾಮಪದ

Meaning : ತಡೆಗಟ್ಟುವ ಅಥವಾ ಅಡ್ಡಗಟ್ಟುವ ಕ್ರಿಯೆ

Example : ಸೈನಿಕರು ಶತ್ರುಗಳನ್ನು ಗಡಿಪ್ರದೇಶದ ಒಳಗೆ ಪ್ರವೇಶಿಸುವುದನ್ನು ತಡೆಗಟ್ಟಿದರು.

Synonyms : ಅಟ್ಟಗಟ್ಟು, ಅಟ್ಟಗಟ್ಟುವುದು, ಅಡ್ಡಿಮಾಡುವುದು, ತಡೆಗಟ್ಟುವುದು, ತಡೆಯುವುದು, ನಿಲ್ಲಿಸು, ನಿಲ್ಲಿಸುವುದು


Translation in other languages :

रोकने की क्रिया।

सैनिक शत्रुओं को सीमा के अंदर प्रवेश करने से रोकने में सफल रहे।
रोकना

The act of stopping something.

The third baseman made some remarkable stops.
His stoppage of the flow resulted in a flood.
stop, stoppage

ಅಡ್ಡಿಮಾಡು   ಕ್ರಿಯಾಪದ

Meaning : ಬಂಧನಗೊಳಿಸುವುದು ಅಥವಾ ನಿರ್ಭಂದವನ್ನು ಹೇರುವುದು

Example : ತಾಯಿಯು ಮಕ್ಕಳು ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಡೆದಳು.

Synonyms : ತಡೆ, ನಿರೋಧಿಸು, ನಿರ್ಭಂದಿಸು, ನಿಲ್ಲಿಸು, ನಿಷೇಧಿಸು


Translation in other languages :

पाबंदी लगाना।

माँ ने बच्चे को धूप में बाहर जाने से रोका।
अवारना, मना करना, रोकना

Command against.

I forbid you to call me late at night.
Mother vetoed the trip to the chocolate store.
Dad nixed our plans.
disallow, forbid, interdict, nix, prohibit, proscribe, veto