Meaning : ಅಡುಗೆ ಮನೆಗೆ ಸಂಬಂಧಿಸಿದ ಕೆಲಸ
Example :
ದಿನವಿಡೀ ನನ್ನ ಸೊಸೆ ಅಡುಗೆ ಕೆಲಸದಿಂದ ಬಿಡುವೇ ಸಿಗುವುದಿಲ್ಲ.
Translation in other languages :
Meaning : ಬೇಯಿಸುವ ಅಥವಾ ಅಡುಗೆ ಮಾಡುವ ಕ್ರಿಯೆ
Example :
ಅಮ್ಮನಿಗೆ ಅಡುಗೆ ಕೆಲಸದಿಂದ ಎಂದೂ ಬಿಡುವೆ ಸಿಗುವುದೇ ಇಲ್ಲ
Translation in other languages :
The act of preparing something (as food) by the application of heat.
Cooking can be a great art.