Copy page URL Share on Twitter Share on WhatsApp Share on Facebook
Get it on Google Play
Meaning of word ಅಡಿಯಾಳಾಗಿರುವುದು from ಕನ್ನಡ dictionary with examples, synonyms and antonyms.

Meaning : ಇನ್ನೊಂದಕ್ಕೆ ಅಥವಾ ಇನ್ನೊಬ್ಬರಿಗೆ ದಾಸರಾಗಿರುವುದು

Example : ಕೆಲವು ಸ್ಥಳಗಳಲ್ಲಿ ಈಗಲೂ ದಾಸ್ಯ ತಾಂಡವಾಡುತ್ತಿದೆ. ಬಡಜನರು ಶ್ರೀಮಂತರ ಮನೆಗಳಲ್ಲಿ ಗುಲಾಮಗಿರಿ ಮಾಡುತ್ತಾರೆ.

Synonyms : ಗುಲಾಮಗಿರಿ, ದಾಸ್ಯ


Translation in other languages :

दास बनाने की क्रिया।

कुछ स्थानों पर अब भी दासकरण होता है।
दासकरण

The act of making slaves of your captives.

enslavement