Meaning : ಆಹಾರ ತಯಾರಿಕೆಯಲ್ಲಿ ಉಪಯೋಗಿಸುವಂತಹ ಒಂದು ಪ್ರಕಾರದ ಕ್ಷಾರ
Example :
ಕೇಕ್, ಇಡ್ಲಿ ಮೊದಲಾದವುಗಳಿಗೆ ಅಡಿಗೆ ಸೋಡವನ್ನು ಹಾಕುವುದರಿಂದ ಮೃದುವಾಗುತ್ತದೆ.
Synonyms : ಸೋಡ
Translation in other languages :
खाना बनाने के उपयोग में लाया जाने वाला एक प्रकार का सोडियम का क्षार।
केक, इडली, ढोकला आदि में सोडा डालने पर वे फूलते हैं।