Copy page URL Share on Twitter Share on WhatsApp Share on Facebook
Get it on Google Play
Meaning of word ಅಡಿಗೆ ಕೊಠಡಿ from ಕನ್ನಡ dictionary with examples, synonyms and antonyms.

ಅಡಿಗೆ ಕೊಠಡಿ   ನಾಮಪದ

Meaning : ಆಹಾರಊಟವನ್ನು ತಯಾರಿಸುವ ಕೋಣೆ ಅಥವಾ ಸ್ಥಾನ

Example : ಸೀತಾ ಅಡುಗೆಮನೆಯಲ್ಲಿ ಅಡುಗೆಯ ಸಾಮಗ್ರಿಯನ್ನು ವ್ಯವಸ್ಥಿತವಾಗಿರುಸುತ್ತಿದ್ದಳು.

Synonyms : ಅಡಿಗೆ ಕಕ್ಷೆ, ಅಡಿಗೆ ಕೋಣೆ, ಅಡಿಗೆ ಗೃಹ, ಅಡಿಗೆ ಮನೆ, ಅಡಿಗೆ-ಮನೆ, ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವ ಮನೆ, ಪಾಕ ಗೃಹ, ಪಾಕಶಾಲೆ, ಭೋಜನ ಗೃಹ, ಭೋಜನಾಲಯ


Translation in other languages :

भोजन बनाने का कमरा या स्थान।

सीता रसोईघर में भोजन सामग्री को सुव्यवस्थित कर रही है।
चौका, पचनागार, पाकशाला, पाकागार, बावर्चीख़ाना, भक्तशाला, भोजनगृह, भोजनालय, महानस, रसवती, रसोई, रसोई कक्ष, रसोई घर, रसोईगृह, रसोईघर

A room equipped for preparing meals.

kitchen