Copy page URL Share on Twitter Share on WhatsApp Share on Facebook
Get it on Google Play
Meaning of word ಅಡಗು from ಕನ್ನಡ dictionary with examples, synonyms and antonyms.

ಅಡಗು   ನಾಮಪದ

Meaning : ಪ್ರಾಣಿ, ಪಕ್ಷಿ, ಮೀನು ಮುಂತಾದವುಗಳ ಮಾಂಸವನ್ನು ತಿನ್ನುವರು

Example : ಅವನು ಮಾಂಸದಂಗಡಿಯಿಂದ ಎರಡು ಕೆಜಿ ಮಾಂಸವನ್ನು ಖರೀದಿಸಿದ

Synonyms : ಬಾಡು, ಮಾಂಸ


Translation in other languages :

पशु, पक्षियों, मछली आदि का मांस जो खाया जाता है।

वह हर तरह के मांस खाता है।
आमिष, गोश्त, मांस, मास, मीट

The flesh of animals (including fishes and birds and snails) used as food.

meat

ಅಡಗು   ಕ್ರಿಯಾಪದ

Meaning : ಭಯ, ಸಂಕೋಚ, ನಾಚಿಕೆ ಮೊದಲಾದವುಗಳ ಕಾರಣದಿಂದ ಅವಿತುಕೊಳ್ಳುವ ಪ್ರಕ್ರಿಯೆ

Example : ಮನೆಯಲ್ಲಿ ಕಳ್ಳತವನ್ನು ಮಾಡಿದ ನಂತರ ಶ್ಯಾಮನು ಅವಿತು ಕೊಂಡನು.

Synonyms : ಅವಿತು ಕೊಳ್ಳು


Translation in other languages :

भय,संकोच,लज्जा आदि के कारण छिपना।

चोरी करने के बाद श्याम घर में दुबक गया।
दबकना, दुबकना

Meaning : ನಮ್ಮ ವಸ್ತು ಅಥವಾ ಪ್ರಾಪ್ತಿಯಾದ ಹಣ ಇನ್ನೊಬ್ಬರ ಅಧಿಕಾರಕ್ಕೆ ಹೋಗು

Example : ಬಟವಡೆಯ ಸಮಯದಲ್ಲಿ ತುಂಬಾ ಸಂಪತ್ತು ಅಡಗಿ ಹೋಯಿತು.

Synonyms : ಒಳಗಾಗು, ಹೂತು ಹೋಗು


Translation in other languages :

अपनी चीज़ या प्राप्य धन का किसी दूसरे के अधिकार में चला जाना या रह जाना।

बँटवारे के समय बहुत सम्पत्ति दब गई।
दबना