Copy page URL Share on Twitter Share on WhatsApp Share on Facebook
Get it on Google Play
Meaning of word ಅಡಗಿಸುವಿಕೆ from ಕನ್ನಡ dictionary with examples, synonyms and antonyms.

ಅಡಗಿಸುವಿಕೆ   ನಾಮಪದ

Meaning : ಯಾರಾದಾದರೂ ವಿರೋಧವನ್ನು ಬಲ-ಪ್ರಯೋಗದಿಂದ ನಿಗ್ರಹಿಸಿ ಇಟ್ಟುಕೊಂಡಿರುವಿಕೆ

Example : ಭಾರತೀಯರು ಬ್ರಿಟಿಷರ ದಬ್ಬಾಳಿಕೆಗೆ ಒಳಗಾಗಿದ್ದರು.

Synonyms : ದಬ್ಬಾಳಿಕೆ, ನಿಗ್ರಹ


Translation in other languages :

विरोध, उपद्रव, विद्रोह आदि को बल-प्रयोग द्वारा दबाने की क्रिया।

अंग्रेजों ने बार-बार परतंत्र भारतीयों के विरोधों का दमन किया।
दमन, शमन

The act of subjugating by cruelty.

The tyrant's oppression of the people.
oppression, subjugation

ಅಡಗಿಸುವಿಕೆ   ಗುಣವಾಚಕ

Meaning : ಹೊರನೋಟಕ್ಕೆ ಕಾಣದ ಮತ್ತು ಒಳಗೆ ಅನೇಕ ಸಂಗತಿಗಳನ್ನು ಅಡಗಿರುವುದು

Example : ಈ ಕವಿತೆಯಲ್ಲಿ ಬಹು ಅರ್ಥಗಳನ್ನು ಅಂತರ್ಗತ ಮಾಡಲಾಗಿದೆ.

Synonyms : ಅಂತರ್ಗತ, ಸಮನ್ವಿತ


Translation in other languages :

जिसका समावेश हो चुका हो या कर दिया गया हो।

नेट में समाविष्ट सुविधाओं का लाभ उठाएँ।
समाविष्ट, समावेशित

Formed or united into a whole.

incorporate, incorporated, integrated, merged, unified