Copy page URL Share on Twitter Share on WhatsApp Share on Facebook
Get it on Google Play
Meaning of word ಅಡಗಿಸಿದಂತಹ from ಕನ್ನಡ dictionary with examples, synonyms and antonyms.

ಅಡಗಿಸಿದಂತಹ   ಗುಣವಾಚಕ

Meaning : ಮುಚ್ಚಲಾದಂತಹ ಅಥವಾ ಅಡಗಿಸಿದಂತಹ

Example : ಗುಪ್ತವಾಗಿರುವ ದಾರಿದ್ರ್ಯವು ಮನೆಯ ಮೂಲೆ-ಮೂಲೆಗಳಲ್ಲಿ ಇಣಿಕಿ ನೋಡುತ್ತಿವೆ.

Synonyms : ಅಡಗಿಸಿದ, ಅಡಗಿಸಿದಂತ, ಗುಪ್ತವಾಗಿರುವ, ಗುಪ್ತವಾಗಿರುವಂತ, ಗುಪ್ತವಾಗಿರುವಂತಹ, ಮುಚ್ಚಲಾದ, ಮುಚ್ಚಲಾದಂತ, ಮುಚ್ಚಲಾದಂತಹ


Translation in other languages :

छिपाया हुआ या ढका हुआ।

अपवारित निर्धनता घर के हर कोने से झांक रही थी।
अपवारित

Having or as if having a veil or concealing cover.

A veiled dancer.
A veiled hat.
Veiled threats.
Veiled insults.
veiled

Meaning : ಭೂಮಿಯ ಒಳಗೆ ಹೂತ್ತಿಟ್ಟಿರುವಂತಹ

Example : ಅವರು ತಮ್ಮ ಜಮೀನಿನಲ್ಲಿ ಹೂತ್ತಿಟ್ಟ ಆಭರಣಗಳನ್ನು ಹೊರಗೆ ತೆಗೆದರು.

Synonyms : ಅಡಗಿಸಿದ, ಅಡಗಿಸಿದಂತ, ಬಚ್ಚಿಟ್ಟ, ಹೂತ್ತಿಟ್ಟ, ಹೂತ್ತಿಟ್ಟಂತ, ಹೂತ್ತಿಟ್ಟಂತಹ, ಹೂಳಲ್ಪಟ್ಟ, ಹೂಳಲ್ಪಟ್ಟಂತ, ಹೂಳಲ್ಪಟ್ಟಂತಹ


Translation in other languages :

ज़मीन के अंदर गाड़ा हुआ।

उन्होंने अपने ज़मीन में गाड़े जेवरात को निकाला।
गाड़ा, दफन, दफ़न, दफ़्न, दफ्न