Copy page URL Share on Twitter Share on WhatsApp Share on Facebook
Get it on Google Play
Meaning of word ಅಟ್ಟ from ಕನ್ನಡ dictionary with examples, synonyms and antonyms.

ಅಟ್ಟ   ನಾಮಪದ

Meaning : ತೋಟದಲ್ಲಿ ಮಾಡಿರುವ ಒಂದು ಆಸ ಅದರ ಮೇಲೆ ರೈತ ಕುಳಿತುಕೊಂಡು ಬೆಳೆಗಳನ್ನು ನೋಡಿಕೊಳ್ಳುತ್ತಾನೆ

Example : ಆಸನದ ಮೇಲೆ ಮಲಗಿಕೊಂಡಿದ್ದ ರೈತ ಹಸುಗಳ ಕೂಗುವಿಕೆಯೆನ್ನು ಕೇಳಿಸಿಕೊಂಡು ಎದ್ದುಬಿಟ್ಟ.

Synonyms : ಆಸನ, ಮಂಚ, ಮಂಚಿಕೆ


Translation in other languages :

खेत में बना वह मचान जिस पर बैठकर किसान फसल की रखवाली करता है।

मचान पर सोया किसान पशुओं की आवाज सुनकर जाग गया।
पाढ़, मंचमंडप, मचान, मैरा

A raised horizontal surface.

The speaker mounted the platform.
platform

Meaning : ಮನೆಯ ಮೇಲಿನ ಭಾಗ

Example : ಮಕ್ಕಳು ಮೇಲಂತಸ್ತಿನಲ್ಲಿ ಕುಣಿದಾಟುತ್ತಿದ್ದಾರೆ.

Synonyms : ಉಪ್ಪರಿಗೆ, ಮಹಡಿ, ಮೇಲಂತಸ್ತು


Translation in other languages :

घर का ऊपरी भाग जो नीची दीवार से घिरा होता है।

बच्चे अटारी पर उछल-कूद मचा रहे हैं।
अटरिया, अटा, अटारी, अट्ट, अट्टा, अट्टाली, छत, छत्त, धाबा, वलभी