Meaning : ಒಂದು ರೀತಿಯ ರೋಗದಿಂದ ಆಹಾರ ಪಚನವಾಗುವುದಿಲ್ಲ
Example :
ಅಜೀರ್ಣಯದಿಂದ ತೊಂದರೆಯಾದಗ ಸೋಹನನ್ನು ವೈದ್ಯರ ಬಳಿ ಹೋಗಬೇಕಾಯಿತು.
Synonyms : ಅಜೀರ್ಣ
Translation in other languages :
A disorder of digestive function characterized by discomfort or heartburn or nausea.
dyspepsia, indigestion, stomach upset, upset stomach