Copy page URL Share on Twitter Share on WhatsApp Share on Facebook
Get it on Google Play
Meaning of word ಅಜೀರ್ಣ from ಕನ್ನಡ dictionary with examples, synonyms and antonyms.

ಅಜೀರ್ಣ   ನಾಮಪದ

Meaning : ಒಂದು ರೀತಿಯ ರೋಗದಿಂದ ಆಹಾರ ಪಚನವಾಗುವುದಿಲ್ಲ

Example : ಅಜೀರ್ಣಯದಿಂದ ತೊಂದರೆಯಾದಗ ಸೋಹನನ್ನು ವೈದ್ಯರ ಬಳಿ ಹೋಗಬೇಕಾಯಿತು.

Synonyms : ಅಜೀರ್ಣ ರೋಗ


Translation in other languages :

वह रोग जिसमें भोजन नहीं पचता।

बदहजमी से बचने के लिए हमें सुपाच्य भोजन करना चाहिए।
अजीरन, अजीर्ण, अजीर्ण रोग, अध्यशन, अनपच, अपच, अपाक, अर्दनि, अविपाक, पललाशय, बदहजमी, बदहज़मी, मंदाग्नि, मंदानल, मन्दानल

A disorder of digestive function characterized by discomfort or heartburn or nausea.

dyspepsia, indigestion, stomach upset, upset stomach

Meaning : ಒಂದು ತರಹದ ರೋಗದಿಂದ ಹೊಟ್ಟೆಯಲ್ಲಿ ಅಜೀರ್ಣವಾಗುವುದು ಅಥವಾ ಗಾಳಿಯಿಂದ ಹೊಟ್ಟೆ ಉಬ್ಬುವುದು

Example : ಅವನು ಅಜೀರ್ಣ ಅಥವಾ ಹೊಟ್ಟೆ ಉಬ್ಬುನಿಂದ ನರಳುತ್ತಿದ್ದಾನೆ.

Synonyms : ಹೊಟ್ಟೆ ಉಬ್ಬು


Translation in other languages :

एक रोग जिसमें अजीर्ण या वायु से पेट फूल जाता है।

वह अफरा से पीड़ित है।
अध्मान, अनाह, अफरा, आध्मान

ಅಜೀರ್ಣ   ಗುಣವಾಚಕ

Meaning : ಜೀರ್ಣವಾಗದೆ ಇರುವುದು

Example : ಅರ್ಥವಾಗದ್ದನ್ನು ಬಲವಂತವಾಗಿ ಓದಿಸಿದರೆ ಮನಸ್ಸಿಗೆ ಅಜೀರ್ಣವಾಗುತ್ತದೆ.

Synonyms : ಅಜೀರ್ಣವಾದ, ಅಜೀರ್ಣವಾದಂತ, ಅಜೀರ್ಣವಾದಂತಹ


Translation in other languages :

जो जर्जर या जीर्ण न हो।

यह शरीर कभी भी अजीर्ण नहीं रह सकता।
अजर्जर, अजीर्ण

Not damaged or diminished in any respect.

His speech remained unimpaired.
unimpaired

Meaning : ಯಾರಿಗೆ ಅಜೀರ್ಣವಾಗಿದೆಯೋ

Example : ಅಜೀರ್ಣವಾದ ವ್ಯಕ್ತಿಯ ಆರೋಗ್ಯ ದುರ್ಬಲವಾಗಿದೆ.

Synonyms : ಅಜೀರ್ಣವಾದ, ಅಜೀರ್ಣವಾದಂತ, ಅಜೀರ್ಣವಾದಂತಹ


Translation in other languages :

जिसे अजीर्ण हुआ हो।

अविपाक व्यक्ति बहुत दुर्बल हो गया है।
अजीर्णग्रस्त, अविपाक

Suffering from dyspepsia.

dyspeptic