Meaning : ಜಾಗ್ರತೆ, ಲಕ್ಷ್ಯ ಅಥವಾ ಎಚ್ಚರ ಇಲ್ಲದಿರುವುದು
Example :
ಅಜಾಗ್ರತೆಯ ವ್ಯಕ್ತಿ ಜೀವನದಲ್ಲಿ ತೊಂದರೆ ಅನುಭವಿಸುವುದು ಹೆಚ್ಚು.
Synonyms : ಅನಾದರದ, ಅಸಡ್ಡೆಯ, ಉಪೇಕ್ಷೆಯ, ನಿರ್ಲಕ್ಷ್ಯದ
Translation in other languages :
Not showing due care or attention.
Inattentive students.