Copy page URL Share on Twitter Share on WhatsApp Share on Facebook
Get it on Google Play
Meaning of word ಅಚ್ಚು ಹಾಕದ from ಕನ್ನಡ dictionary with examples, synonyms and antonyms.

ಅಚ್ಚು ಹಾಕದ   ಗುಣವಾಚಕ

Meaning : ಯಾವುದನ್ನು ಮುದ್ರಿಸದೆ ಪ್ರಚಲಿತವಾಗಿಲ್ಲವೋ ಅಥವಾ ಎಲ್ಲರ ಮುಂದೆ ಇಡಲಾಗಿಲ್ಲವೋ

Example : ಅವರ ಕೆಲವು ಅಪ್ರಕಾಶಿತ ರಚನೆಗಳು ನನ್ನ ಹತ್ತಿರವಿದೆ.

Synonyms : ಅಚ್ಚು ಹಾಕದಂತ, ಅಚ್ಚು ಹಾಕದಂತಹ, ಅಪ್ರಕಾಶಿತ, ಪ್ರಕಾಶಿತವಲ್ಲದ, ಪ್ರಕಾಶಿತವಲ್ಲದಂತ, ಪ್ರಕಾಶಿತವಲ್ಲದಂತಹ, ಮುದ್ರಿತವಾಗದಂತ, ಮುದ್ರಿತವಾಗದಂತಹ, ಮುದ್ರಿದವಾಗದ, ಮುದ್ರಿಸಲಾಗದ, ಮುದ್ರಿಸಲಾಗದಂತ, ಮುದ್ರಿಸಲಾಗದಂತಹ


Translation in other languages :

जिसे छापकर प्रचलित न किया गया हो या जो सर्व साधारण के सामने न आया हो।

उनकी कुछ अप्रकाशित रचनाएँ मेरे पास हैं।
अप्रकाशित

Not published.

Unpublished letters and diaries.
unpublished