Copy page URL Share on Twitter Share on WhatsApp Share on Facebook
Get it on Google Play
Meaning of word ಅಚ್ಚು from ಕನ್ನಡ dictionary with examples, synonyms and antonyms.

ಅಚ್ಚು   ನಾಮಪದ

Meaning : ಅಚ್ಚು ಹಾಕುವ ಕೆಲಸ

Example : ನಿಮ್ಮ ಪುಸ್ತಕದ ಮುದ್ರಣ ಕಾರ್ಯ ಇನ್ನೂ ಆರಂಭವಾಗಿಲ್ಲ

Synonyms : ಅಂಕನ, ಮುದ್ರಣ


Translation in other languages :

छापने का काम।

अभी आपकी पुस्तक की छपाई शुरु नहीं हुई है।
छपाई, मुद्रण

Reproduction by applying ink to paper as for publication.

printing, printing process

Meaning : ಪುಸ್ತಕ ಅಥವಾ ದಿನಪತ್ರಿಕೆಗಳ ಪ್ರತಿ

Example : ಪ್ರತಿದಿನ ದಿನಪತ್ರಿಕೆಗಳ ಸಾವಿರಾರು ಪ್ರತಿಗಳನ್ನು ಮಾರಟ ಮಾಡುವರು

Synonyms : ಕಾಪಿ, ನಕಲು, ಪ್ರತಿ


Translation in other languages :

पुस्तक या समाचार-पत्र की नकल।

प्रतिदिन समाचार पत्रों की कई हज़ार प्रतियाँ बिकती हैं।
कापी, कॉपी, प्रति

Meaning : ಕಾಗದ ಅಥವಾ ಬಟ್ಟೆಗಳ ಮೇಲೆ ಅಕ್ಷರ ಅಥವಾ ಚಿತ್ರದ ಆಕಾರದಲ್ಲಿ ಮುದ್ರಿತವಾದ ಚಿನ್ಹೆ

Example : ಸೀರೆಯ ಮೇಲೆ ಚಿಕ್ಕ ಚಿಕ್ಕ ಹೂಗಳ ಮುದ್ರೆಯಿದೆ.

Synonyms : ಮುದ್ರೆ


Translation in other languages :

काग़ज़,कपड़े आदि पर ढले, खुदे या लिखे हुए अक्षरों, चित्रों आदि के चिन्ह।

इस साड़ी पर जहाज के छाप हैं।
छप्पा, छाप, छापा

A picture or design printed from an engraving.

print

Meaning : ಮುದ್ರಣಕ್ಕಾಗಿ ಚಿತ್ರ ಕೆತ್ತಿದ ಮರದ ಅಚ್ಚು

Example : ಕೆಲಸಗಾರರು ಅಚ್ಚಿನಿಂದ ಬಟ್ಟೆಗಳ ಮೇಲೆ ವಿಧ-ವಿಧವಾದ ಚಿತ್ರಗಳನ್ನು ಚಿತ್ರಿಸುತ್ತಿದ್ದರು.

Synonyms : ಪಡಿಯಚ್ಚು


Translation in other languages :

लकड़ी या धातु आदि का वह खंड जिसपर कोई आकृति या बेल-बूटे आदि खुदे हों और उसे किसी दूसरी वस्तु पर रखकर दबाने से उसमें खुदी आकृति उतर या बन जाए।

मजदूर ठप्पे से कपड़ों पर तरह-तरह की छाप बना रहा है।
छापा, ठप्पा, थापा

A block or die used to imprint a mark or design.

stamp

Meaning : ದಿನಪತ್ರಿಕೆ, ಪುಸ್ತಕ ಮುತಾದವುಗಳನ್ನು ಆ ಯಂತ್ರದ ಮೂಲಕ ಮುದ್ರಣ ಮಾಡುವರು

Example : ಮಹೇಂದ್ರನು ಬರೆದ ಕವಿತೆಯನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಲು ಅವನು ಮುದ್ರಾಣಾಲಯಕ್ಕೆ ಹೋದನು

Synonyms : ಛಾಪಾಖಾನೆ, ಮುದ್ರಾಣಾಲಯ


Translation in other languages :

वह स्थान जहाँ मुद्रणयंत्र द्वारा समाचारपत्र, पुस्तकें आदि छापी जाती हैं।

स्वरचित कविता छपवाने के लिए महेन्द्र मुद्रणालय गया है।
छापाखाना, प्रेस, मुद्रणालय

Meaning : ಗಾಡಿ ಅಥವಾ ವಾಹನಗಳಲ್ಲಿ ಎರಡು ಗಾಲಿಗಳನ್ನು ಜೋಡಿಸುವ ಮರದ ಅಥವಾ ಲೋಹದ ದಂಡ

Example : ಅಚ್ಚು ಮುರಿದು ಗಾಡಿ ರಸ್ತೆಯ ಮದ್ಯೆಯೆ ನಿಂತಿದೆ.

Synonyms : ಗಾಡಿಯ ಮೊಳೆ


Translation in other languages :

लोहे आदि का वह डंडा जिसके दोनों सिरों पर गाड़ी आदि के पहिए लगे रहते हैं।

दुर्घटना के समय गाड़ी का एक पहिया धुरी से निकल गया।
अक्ष, इरसी, धुरा, धुरी, धौ, नभ्य

A shaft on which a wheel rotates.

axle