Meaning : ನಿಶ್ಚಿಂತೆಯಾಗಿರುವ ಸ್ಥಿತಿ
Example :
ನಿಶ್ಚಿಂತತೆ ಸುಖವಾಗಿರುವುದನ್ನು ತೋರಿಸುತ್ತದೆ.
Synonyms : ಚಿಂತೆ ಇಲ್ಲದ, ನಿಶ್ಚಿಂತತೆ
Translation in other languages :
निश्चिंत होने की अवस्था।
निश्चिंतता सुखी होने का प्रमाण है।The trait of remaining calm and seeming not to care. A casual lack of concern.
indifference, nonchalance, unconcernMeaning : ಯಾರೋ ಒಬ್ಬರಿಗೆ ಯಾವುದೇ ಚಿಂತೆ ಇಲ್ಲದಿರುವಂತಹ
Example :
ಮಗಳ ಮದುವೆ ಅಗುವವರೆಗೂ ತಂದೆ-ತಾಯಿ ನಿಶ್ಚಿಂತೆಯಿಂದ ಇರಲು ಆಗುವುದಿಲ್ಲ.
Synonyms : ಆಲೋಚನೆಯಿಲ್ಲದ, ಚಿಂತೆಯಿಲ್ಲದ, ನಿಶ್ಚಿಂತೆಯಿಂದ
Translation in other languages :