Meaning : ಸುಲಭವಾಗಿ ಜಗ್ಗದೆ, ಒಡೆಯದೆ, ಹೆದರದೆ, ಮುರಿಯದೆ, ಹರಿಯದೆ, ಸವೆಯದೆ ಇರುವ ಸ್ಥಿತಿ ಅಥವಾ ಅಂತಹ ಗಟ್ಟಿತನ
Example :
ನಗರ ಮತ್ತು ಹಳ್ಳಿಗಳಲ್ಲಿ ಬಲವಾದ ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಗತಿಯ ಕಾರ್ಯಾ ನಡೆಯುತ್ತವೆ
Synonyms : ಅಚಲವಾದಂತ, ಅಚಲವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಬಲವಾದ, ಬಲವಾದಂತ, ಬಲವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
Translation in other languages :
Most powerful or important or influential.
The economically ascendant class.Meaning : ಯಾವುದರಲ್ಲಿ ಬದಲಾವಣೆಯಿಲ್ಲವೋ ಅಥವಾ ಇಲ್ಲಿ-ಇಲ್ಲಿ ಇಡಲಾಗುವುದಿಲ್ಲವೋ ಅಥವಾ ಒಂದೇ ಸ್ಥತಿಯಲ್ಲಿರುವಂತಹ
Example :
ಕೆಲವು ವಸ್ತುಗಳನ್ನು ಸ್ಥಿರವಾದ ತಾಪಮಾನದಲ್ಲಿಡಲಾಗುತ್ತದೆ.
Translation in other languages :
जिसमें बदलाव या उतार-चढ़ाव न हो या एक ही स्थिति में रहनेवाला।
कुछ वस्तुओं को स्थिर तापमान पर रखा जाता है।Meaning : ಯಾವುದೋ ಒಂದು ತನ್ನ ಜಾಗದಿಂದ ಕದಲದೆ ಇರುವ ಅಥವಾ ಗತಿಯೆ ಇಲ್ಲದೆ ಇರುವಂತಹ
Example :
ಪರ್ವತವು ಸದಾ ಸ್ಥಿರವಾಗಿ ಇರುವುದು.
Synonyms : ಅಚಲವಾದಂತ, ಅಚಲವಾದವಾದಂತಹ, ಅಲುಗಾಡದೆ, ಅಲುಗಾಡದೆ ಇರುವ, ಅಲುಗಾಡದೆ ಇರುವಂತಹ, ಕದಲದ, ಕದಲದಂತ, ಕದಲದಂತಹ, ಕಾಯಂ, ಕಾಯಂ ಆದ, ಕಾಯಂ ಆದಂತ, ಕಾಯಂ ಆದಂತಹ, ಗತಿಹೀನ, ಗತಿಹೀನವಾದ, ಗತಿಹೀನವಾದಂತ, ಗತಿಹೀನವಾದಂತಹ, ಚಲಿಸದೆ, ಚಲಿಸದೆ ಇರುವ, ಚಲಿಸದೆ ಇರುವಂತ, ಚಲಿಸದೆ ಇರುವಂತಹ, ಯಾವಾಗಲು ಇರುವ, ಶಾಶ್ವತವಾಗಿ, ಶಾಶ್ವತವಾಗಿರುವ, ಶಾಶ್ವತವಾಗಿರುವಂತ, ಶಾಶ್ವತವಾಗಿರುವಂತಹ, ಸ್ಥಿರವಾಗಿ, ಸ್ಥಿರವಾಗಿರುವ, ಸ್ಥಿರವಾಗಿರುವಂತ, ಸ್ಥಿರವಾಗಿರುವಂತಹ
Translation in other languages :
Meaning : ಯಾರ ಚಿತ್ತ ಸ್ಥಿರವಾಗಿದೆಯೋ
Example :
ನಿಶ್ಚಲವಾದ ಮನಸ್ಥಿತಿ ಇರುವ ವ್ಯಕ್ತಿಯು ಎಂತಹ ಸಂದರ್ಭವನ್ನೂ ತಾಳ್ಮೆಯಿಂದ ನಿಭಾಯಿಸುತ್ತಾನೆ.
Synonyms : ಅಚಲ, ಅಚಲವಾದಂತ, ಅಚಲವಾದಂತಹ, ನಿಶ್ಚಲ, ನಿಶ್ಚಲವಾದ, ನಿಶ್ಚಲವಾದಂತ, ನಿಶ್ಚಲವಾದಂತಹ, ಪ್ರಶಾಂತವಾದ, ಪ್ರಶಾಂತವಾದಂತ, ಪ್ರಶಾಂತವಾದಂತಹ, ಸ್ತಬ್ದ, ಸ್ತಬ್ದವಾದ, ಸ್ತಬ್ದವಾದಂತ, ಸ್ತಬ್ದವಾದಂತಹ
Translation in other languages :
Meaning : ಯಾವುದರಿಂದಲೂ ಹಿಂದೆ ಸರಿಯದ ಅಥವಾ ವಿಮುಕನಾಗಿ ನಡೆಯದ ಗುಣ
Example :
ಅವನು ದೃಢವಾದ ಮನಸ್ಥಿತಿ ಹೊಂದಿರುವನು.
Synonyms : ಗಟ್ಟಿಯಾದ, ದೃಢವಾಗಿರುವ, ದೃಢವಾದ, ನಿಶ್ಚಲವಾಗಿರುವ, ಪಲಾಯನ ಮಾಡದ, ವಿಮುಖನಲ್ಲದ, ಸ್ಥಿರವಾಗಿ ನಿಲ್ಲುವ, ಸ್ಥಿರವಾದ
Translation in other languages :