Copy page URL Share on Twitter Share on WhatsApp Share on Facebook
Get it on Google Play
Meaning of word ಅಗ್ರಜ from ಕನ್ನಡ dictionary with examples, synonyms and antonyms.

ಅಗ್ರಜ   ನಾಮಪದ

Meaning : ಒಂದೇ ತಂದೆ ತಾಯಿಗೆ ಹುಟ್ಟಿದ ಗಂಡು ಮಗು

Example : ಶ್ಯಾಮ ನನ್ನ ಒಡಹುಟ್ಟಿದ ಸೋದರ

Synonyms : ಅಣ್ಣ, ಒಡಹುಟ್ಟಿದ ಅಣ್ಣ, ಒಡಹುಟ್ಟಿದ ಸೋದರ, ಸಹೋದರ, ಸಹೋದರ ಭ್ರಾತ, ಸ್ವಂತ ಅಣ್ಣ


Translation in other languages :

एक ही माता-पिता से उत्पन्न पुरुष।

श्याम मेरा सगा भाई है।
खास भाई, बीरन, भइया, भाई, सगा भाई, सहोदर, सहोदर भ्राता, सोदर

A male with the same parents as someone else.

My brother still lives with our parents.
blood brother, brother

Meaning : ಮೊದಲು ಹುಟ್ಟಿದವನು

Example : ಶ್ಯಾಮನ ದೊಡ್ಡ ಅಣ್ಣ ಅಧ್ಯಾಪಕನಾಗಿದ್ದಾನೆ.

Synonyms : ಅಣ್ಣ, ದೊಡ್ಡ ಅಣ್ಣ, ದೊಡ್ಡ-ಅಣ್ಣ, ಸಹೋದರ, ಸೋದರ


Translation in other languages :

वह भाई जिसने पहले जन्म लिया हो।

श्याम का बड़ा भाई अध्यापक है।
अग्रज, अग्रजन्मा, जेठा भाई, ज्येष्ठ भ्राता, दादा, पित्र्य, पूर्वज, बड़ा भाई, भइया, भाई साहब, भाईसाहब, भैया

An older brother.

big brother

ಅಗ್ರಜ   ಗುಣವಾಚಕ

Meaning : ಕುಟುಂಬದಲ್ಲಿ ಮೊದಲು ಜನ್ಮಿಸಿದವ

Example : ಲಕ್ಷಮಣನ ಹಿರಿಯ ಅಣ್ಣ ರಾಮ.

Synonyms : ಅಗ್ರಜನಾದ, ಅಗ್ರಜನಾದಂತ, ಅಗ್ರಜನಾದಂತಹ, ಅಗ್ರಜಾತ, ಅಗ್ರಜಾತನಾದ, ಅಗ್ರಜಾತನಾದಂತ, ಅಗ್ರಜಾತನಾದಂತಹ, ಅಗ್ರಮಾನ್ಯ, ಅಗ್ರಮಾನ್ಯನಾದ, ಅಗ್ರಮಾನ್ಯನಾದಂತ, ಅಗ್ರಮಾನ್ಯನಾದಂತಹ, ದೊಡ್ಡವ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ


Translation in other languages :

जो पहले उत्पन्न हुआ हो।

राम लक्ष्मण के अग्रज थे।
अग्रज, अग्रजन्मा, अग्रजात, पुरोजन्मा, बड़ा

Of the elder of two boys with the same family name.

Jones major.
major