Meaning : ಪ್ರಾಚೀನ ಕಾಲದ ಒಂದು ಪರೀಕ್ಷೆಯಲ್ಲಿ ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಬೆಂಕಿ ಹಿಡಿದು ಅಥವಾ ಬೆಂಕಿಯಲ್ಲಿ ಕುಳಿತುಕೊಂಡು ತನ್ನ ನಿರ್ದೋಶಿತನವನ್ನು ಸಾಬೀತು ಪಡಿಸುತ್ತಿದ್ದರು
Example :
ಸೀತಾ ದೇವಿಯು ತನ್ನ ಪಾವಿತ್ರತೆಯನ್ನು ಸಾಭೀತು ಪಡಿಸಲು ಅಗ್ನಿ ಪರೀಕ್ಷೆ ಎದುರಿಸಿದಳು.
Synonyms : ಅಗ್ನಿ-ಪರೀಕ್ಷೆ
Translation in other languages :
प्राचीन काल की एक परीक्षा जिसमें कोई व्यक्ति हाथ में आग लेकर या आग में बैठकर अपना निर्दोष होना सिद्ध करता था।
सीताजी ने अपनी पवित्रता सिद्ध करने के लिए अग्निपरीक्षा दी थी।A primitive method of determining a person's guilt or innocence by subjecting the accused person to dangerous or painful tests believed to be under divine control. Escape was usually taken as a sign of innocence.
ordeal, trial by ordealMeaning : ಪರೀಕ್ಷೆಯಲ್ಲಿ ಸಫಲತೆಯನ್ನು ಹೊಂದಲು ಅಪಾಯದ ಹೊರೆಯನ್ನು ಹೊರಬೇಕಾಗುತ್ತದೆ
Example :
ದ್ರೋಣಾಚಾರ್ಯರು ಏಕಲವ್ಯನ ಕಠಿಣ ಪರೀಕ್ಷೆಯನ್ನು ತೆಗೆದುಕೊಂಡಿದ್ದರು.
Synonyms : ಅಗ್ನಿ-ಪರೀಕ್ಷೆ, ಕಠಿಣ ಪರೀಕ್ಷೆ, ಕಠಿಣ-ಪರೀಕ್ಷೆ
Translation in other languages :
वह परीक्षा जिसमें सफल होने के लिए जोखिम भरा कार्य करना पड़े।
द्रोणाचार्य ने एकलव्य की कठिन परीक्षा ली थी।