Copy page URL Share on Twitter Share on WhatsApp Share on Facebook
Get it on Google Play
Meaning of word ಅಗ್ನಿ ಕುಂಡ from ಕನ್ನಡ dictionary with examples, synonyms and antonyms.

ಅಗ್ನಿ ಕುಂಡ   ನಾಮಪದ

Meaning : ಕಲ್ಲು, ಮಣ್ಣು ಅಥವಾ ಲೋಹ ಮುಂತಾದವುಗಳಿಂದ ನಿರ್ಮಿಸಿರುವ ಕುಂಡದಲ್ಲಿ ಹೋಮವನ್ನು ಮಾಡುತ್ತಾರೆ

Example : ರಾಜ ದ್ರುಪದನ ಮಗಳು ದ್ರೌಪದಿ ಯಜ್ಞಕುಂಡದಿಂದ ಜನಿಸಿದಳು.

Synonyms : ಅಗ್ನಿ-ಕುಂಡ, ಅಗ್ನಿಕುಂಡ, ಯಜ್ಞ ಕುಂಡ, ಯಜ್ಞ-ಕುಂಡ, ಯಜ್ಞಕುಂಡ, ಹೋಮ ಕುಂಡ, ಹೋಮ-ಕುಂಡ, ಹೋಮಕುಂಡ


Translation in other languages :

ಅಗ್ನಿ ಕುಂಡ   ಗುಣವಾಚಕ

Meaning : ಕುಂಡದ ಅಥವಾ ಕುಂಡಕ್ಕೆ ಸಂಬಂಧಿಸಿದಂತಹ

Example : ದೇವಸ್ಥಾನದಲ್ಲಿ ಭಾನವಾರ ಐದು ಅಗ್ನಿ ಕುಂಡಗಳ ಗಾಯತ್ರಿ ಯಜ್ಞವನ್ನು ಮಾಡುತ್ತಿದ್ದಾರೆ.

Synonyms : ಅಗ್ನ-ಕುಂಡ, ಅಗ್ನ-ಕುಂಡದಂತ, ಅಗ್ನಿ ಕುಂಡದಂತ, ಅಗ್ನಿ ಕುಂಡದಂತಹ, ಅಗ್ನಿ-ಕುಂಡದಂತಹ, ಹೋಮ ಕುಂಡ, ಹೋಮ ಕುಂಡದ, ಹೋಮ ಕುಂಡದಂತ, ಹೋಮ ಕುಂಡದಂತಹ, ಹೋಮ-ಕುಂಡ, ಹೋಮ-ಕುಂಡದ, ಹೋಮ-ಕುಂಡದಂತ, ಹೋಮ-ಕುಂಡದಂತಹ


Translation in other languages :

कुंड से संबंधी या कुंड का।

मंदिर में रविवार को पंच कुंडीय गायत्री यज्ञ होने वाला है।
कुंडीय, कुण्डीय