Meaning : ಯಾವುದೇ ಗೌರವ ಇಲ್ಲದಿರುವಿಕೆ
Example :
ಅಗೌರವ ತರುವ ಯಾವ ಕೆಲಸವನ್ನೂ ಮಾಡಬಾರದು.
Synonyms : ಅಗೌರವವಾದ, ಅಗೌರವವಾದಂತ, ಅಗೌರವವಾದಂತಹ, ಗೌರವ ಹೀನತೆ, ಗೌರವ ಹೀನತೆಯ, ಗೌರವ ಹೀನತೆಯಂತ, ಗೌರವ ಹೀನತೆಯಂತಹ
Translation in other languages :
Meaning : ಯಾರಿಗೆ ಗೌರವನ್ನು ನೀಡಿಲ್ಲವೋ
Example :
ಅಗೌರಕೊಂಡಂತಹ ಕವಿಯು ಸಮಾರಂಭದಿಂದ ಎದ್ದು ಹೊರಟುಹೋದರು.
Synonyms : ಅಗೌರವಗೊಂಡ, ಅಗೌರವಗೊಂಡಂತ, ಅಗೌರವಗೊಂಡಂತಹ, ಅಗೌರವದ, ಅಗೌರವದಂತ, ಅಗೌರವದಂತಹ, ಅನಾದರ, ಅನಾದರದ, ಅನಾದರದಂತ, ಅನಾದರದಂತಹ, ಅನಾದಾರಗೊಂಡ, ಅನಾದಾರಗೊಂಡಂತ, ಅನಾದಾರಗೊಂಡಂತಹ
Translation in other languages :