Copy page URL Share on Twitter Share on WhatsApp Share on Facebook
Get it on Google Play
Meaning of word ಅಗೋಚರವಾಗುವ from ಕನ್ನಡ dictionary with examples, synonyms and antonyms.

ಅಗೋಚರವಾಗುವ   ಗುಣವಾಚಕ

Meaning : ಕಣ್ಮರೆಯಾಗುವಂತಹ ಅಥವಾ ಅಗೋಚರವಾಗುಂತಹ

Example : ಜಾದುಗಾರನ ಹತ್ತಿರ ಅನೇಕ ಕಣ್ಮರೆಯಾಗುವಂತಹ ವಸ್ತುಗಳಿವೆ.

Synonyms : ಅಗೋಚರವಾಗುಂತ, ಅಗೋಚರವಾಗುವಂತಹ, ಅದೃಶ್ಯಗೊಳಿಸುವ, ಅದೃಶ್ಯಗೊಳಿಸುವಂತ, ಅದೃಶ್ಯವಾಗುಂತಹ, ಅದೃಶ್ಯವಾಗುವ, ಅದೃಶ್ಯವಾಗುವಂತ, ಇಲ್ಲವಾಗು, ಇಲ್ಲವಾಗುವಂತ, ಇಲ್ಲವಾಗುವಂತಹ, ಕಣ್ಮರೆಯಾಗುವ, ಕಣ್ಮರೆಯಾಗುವಂತ, ಕಾಣದಾಗಿಸುವ, ಕಾಣದಾಗಿಸುವಂತ, ಕಾಣದಾಗಿಸುವಂತಹ, ಕಾಣದಾಗುವ, ಕಾಣದಾಗುವಂತ, ಕಾಣದಾಗುವಂತಹ


Translation in other languages :

विलोप होने या करने योग्य।

जादूगर के पास कुछ विलोप्य वस्तुएँ हैं।
विलोप्य