Meaning : ಕಣ್ಣಿಗೆ ಕಾಣಿಸದಂತೆ ಮರೆಯಾಗುವುದು
Example :
ಹುಲಿಯು ಕಾಡಿನೊಳಗೆ ಅವಿತುಕೊಂಡಿದೆ.
Synonyms : ಅವಿತುಕೋ, ಕಣ್ಮರೆಯಾಗು, ಬಚ್ಚಿಟ್ಟುಕೋ
Translation in other languages :
Meaning : ಸಂಪೂರ್ಣ ನಾಶವಾಗುವುದು
Example :
ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.
Synonyms : ಅದೃಶ್ಯವಾಗು, ಇಲ್ಲವಾಗು, ಕಣ್ಮರೆಯಾಗು, ನಾಶವಾಗು
Translation in other languages :
अस्तित्व में न रह जाना।
धीरे-धीरे जीवों की कई प्रजातियाँ विलुप्त हो रही हैं।