Meaning : ಅಗೆದು ಅಗೆದು ಮಣ್ಣನ್ನು ಹೊರ ತೆಗೆಯುವ ಪ್ರಕ್ರಿಯೆ
Example :
ಮಣ್ಣನ್ನು ಹದ ಮಾಡಲು ಅಗೆಯುತ್ತಿದ್ದಾರೆ.
Synonyms : ಅಗೆ
Translation in other languages :
Meaning : ಬಾಯಲ್ಲಿಟ್ಟುಕೊಂಡು ಆಗಾಗ್ಗೆ ಕಚ್ಚುವ ಕ್ರಿಯೆ
Example :
ಅವನು ಪೆನ್ ಅಗಿಯುತ್ತಿದ್ದಾನೆ.
Translation in other languages :