Copy page URL Share on Twitter Share on WhatsApp Share on Facebook
Get it on Google Play
Meaning of word ಅಗಲಿಕೆ from ಕನ್ನಡ dictionary with examples, synonyms and antonyms.

ಅಗಲಿಕೆ   ನಾಮಪದ

Meaning : ಯಾರೋ ಒಬ್ಬರ ಅಗಲಿಕೆ ಅಥವಾ ದೂರವಾಗುವ ಅವಸ್ಥೆ ಅಥವಾ ಭಾವ

Example : ರಾಧ ಕೃಷ್ಣನ ಅಗಲಿಕೆಯನ್ನು ಸೈರಿಸಿಕೊಳ್ಳಬೇಕಾಯಿತು.

Synonyms : ವಿಯೋಗ, ವಿರಹ


Translation in other languages :

किसी से बिछुड़ने या दूर होने की अवस्था या भाव।

राधा को कृष्ण का वियोग सहना पड़ा।
अपगम, आसंगत्य, आसञ्गत्य, फ़िराक़, फ़ुरक़त, फिराक, फुरकत, विछोह, वियोग

Meaning : ಶರೀರದಿಂದ ಪ್ರಾಣ ಹೋದ ನಂತರದ ಅವಸ್ಥೆ

Example : ಜನ್ಮ ಪಡೆದವನ ಸಾವು ನಿಶ್ಚಿತ.

Synonyms : ಅಂತಿಮ ಯಾತ್ರೆ, ಅವಸಾನ, ಅಸುನೀಗು, ಕಾಲ ಧರ್ಮ, ಕಾಲ-ಧರ್ಮ, ಕೈಲಾಸವಾಸಿ, ಗೋತ, ಚಿರ ನಿದ್ರೆ, ದೀರ್ಘನಿದ್ದೆ, ದೈವಾದೀನತೆ, ನಿಧನ, ನಿಧಾನ, ಪರಲೋಕ ಯಾತ್ರೆ, ಮರಣ, ಮಹಾನಿದ್ರೆ, ಮೃತ್ಯು, ಮೈಕುಂಠಯಾತ್ರೆ, ಮೋಕ್ಷ, ಯಮಲೋಕ ಯಾತ್ರೆ, ಲಿಂಗೈಕ್ಯ, ಸಾವು


Translation in other languages :

The event of dying or departure from life.

Her death came as a terrible shock.
Upon your decease the capital will pass to your grandchildren.
death, decease, expiry

Meaning : ಬೇರೆಯಾಗು ಕ್ರಿಯೆ, ಸ್ಥಿತಿ ಅಥವಾ ಭಾವನೆ

Example : ವಿವಾಹವಾದ ಮೇಲೆ ಅವನ ಅಗಲಿಕೆಯ ದುಃಖ ಸಹಿಸಬೇಕಾಯಿತು.

Synonyms : ವಿರಹ


Translation in other languages :

The state of being several and distinct.

discreteness, distinctness, separateness, severalty

Meaning : ಅಗಲುವ ಅಥವಾ ಬೇರೆಯಾಗುವ ಕ್ರಿಯೆ

Example : ಬೀಳ್ಕೊಡುಗೆಯ ಸಂದರ್ಭದಲ್ಲಿ ತುಂಬಾ ದುಃಖವಾಗುತ್ತದೆ.

Synonyms : ಬೀಳ್ಕೊಡುಗೆ, ವಿದಾಯ


Translation in other languages :

विदा होने की क्रिया।

विदाई के समय आँखों में आँसू आ ही जाते हैं।
बिदा, बिदाई, बिदायगी, रुखसत, रुख़सत, रुख़्सत, रुख्सत, विदा, विदाई, विदायगी

The act of departing politely.

He disliked long farewells.
He took his leave.
Parting is such sweet sorrow.
farewell, leave, leave-taking, parting