Copy page URL Share on Twitter Share on WhatsApp Share on Facebook
Get it on Google Play
Meaning of word ಅಗಮ್ಯ from ಕನ್ನಡ dictionary with examples, synonyms and antonyms.

ಅಗಮ್ಯ   ನಾಮಪದ

Meaning : ಯಾವ ಸ್ತ್ರೀ ಸಂಭೋಗಕ್ಕೆ ಯೋಗ್ಯವಲ್ಲವೋ

Example : ಹರೀಶನ ವಿವಾಹ ಒಂದು ಅಗಮ್ಯಳ ಜೊತೆಯಲ್ಲಿ ಆಗಿತ್ತು ಆದರೂ ಅವಳನ್ನು ಸ್ವೀಕರಿಸಿನು.


Translation in other languages :

वह स्त्री जो गमन या मैथुन के योग्य न हो।

हरीश का विवाह एक अगम्या के साथ हुआ था फिर भी उसने अपनी पत्नी को अपनाया।
अगम्या

ಅಗಮ್ಯ   ಗುಣವಾಚಕ

Meaning : ಒಬ್ಬ ಹೆಂಗಸಿನ ಜತೆಯಲ್ಲಿ ಮೈಥುನ ಮಾಡುವುದು ವಿಧಿ-ಶಾಸ್ತ್ರೀಯ ದೃಷ್ಟಿಯಿಂದ ನಿಷಿದ್ಧವಾದ (ಸ್ತ್ರೀ)

Example : ಗುರುಪತ್ನಿ, ರಾಜಪತ್ನಿ, ಮಲತಾಯಿ ಮೊದಲಾದವರನ್ನು ಅಗಮ್ಯ ಸ್ತ್ರೀ ಎಂದು ಹೇಳಲಾಗುತ್ತದೆ.

Synonyms : ಅಗಮನೀಯ


Translation in other languages :

जिसके साथ मैथुन करना विधिक या शास्त्रीय दृष्टि से वर्जित हो (स्त्री)।

गुरुपत्नी, राजपत्नी, सौतेली माँ आदि को अगम्या स्त्री कहा गया है।
अगमनीया, अगम्या

Meaning : ಯಾವುದೋ ಒಂದು ಪ್ರದೇಶಕ್ಕೆ ಹೋಗಲು ಯೋಗ್ಯವಲ್ಲವೋ

Example : ನಾವು ಕಠಿಣ ಮಾರ್ಗದಲ್ಲಿ ನಡೆಯುತ್ತಿದ್ದೇವೆ.

Synonyms : ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅನಾಗಮ್ಯ, ಅನಾಗಮ್ಯವಾದ, ಅನಾಗಮ್ಯವಾದಂತ, ಅನಾಗಮ್ಯವಾದಂತಹ, ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ದುರ್ಗಮ, ದುರ್ಗಮವಾದ, ದುರ್ಗಮವಾದಂತ, ದುರ್ಗಮವಾದಂತಹ, ದುರ್ಗಮ್ಯ, ದುರ್ಗಮ್ಯವಾದ, ದುರ್ಗಮ್ಯವಾದಂತ, ದುರ್ಗಮ್ಯವಾದಂತಹ


Translation in other languages :

जो गम्य न हो या जो जाने योग्य न हो।

उसने राहगीर को दुर्गम रास्ते से होकर न जाने की सलाह दी।
हम कठिन राह के पथिक हैं।
अगत, अगम, अगम्य, अनागम्य, असुगम, कठिन, गहबर, दुरूह, दुर्गम, दुर्गम्य, बंक, बीहड़, वंक, विकट

Incapable of being passed.

impassable, unpassable

Meaning : ಯಾರೋ ಒಬ್ಬರಿಗೆ ಜ್ಞಾನವಿಲ್ಲ ಅಥವಾ ಅರ್ಥವಾಗದೆ ಇರುವ ಅಥವಾ ತಿಳಿದುಕೊಳ್ಳಲು ಆಗದಂತಹ

Example : ಸಾಮಾನ್ಯರಿಗೆ ಈಶ್ವರನೆಂಬುದು ಅರಿವಿಗೆ ನಿಲುಕದ ಪರಿಕಲ್ಪನೆ.

Synonyms : ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅರಿವಿಗೆ ನಿಲುಕದ, ಅರಿವಿಗೆ ನಿಲುಕದಂತ, ಅರಿವಿಗೆ ನಿಲುಕದಂತಹ, ಅರಿವಿಗೆ ಬಾರದ, ಅರಿವಿಗೆ ಬಾರದಂತ, ಅರಿವಿಗೆ ಬಾರದಂತಹ


Translation in other languages :

जो ज्ञेय न हो या समझ से परे हो या जिसे जाना न जा सके।

हम जैसे मूर्खों के लिए ईश्वर अज्ञेय है।
अगम, अगम्य, अज्ञेय, अमेय, अमेव, अलेख, अलेखा, अविगत, अवेद्य, ज्ञानातीत, बोधातीत

Not knowable.

The unknowable mysteries of life.
unknowable

Meaning : ಯಾವುದೋ ಒಂದರ ಒಳಗೆ ಪ್ರವೇಶ ಮಾಡಲು ಆಗುವುದಿಲ್ಲವೋ ಅಥವಾ ಪ್ರವೇಶಿಸಲು ಯೋಗ್ಯವಲ್ಲವೋ

Example : ದಯವಿಟ್ಟು ನೀವು ಇಲ್ಲಿಂದ ಹೋಗಬೇಡಿ ಇದು ಪ್ರವೇಶವಿಲ್ಲದ ದ್ವಾರ.

Synonyms : ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅತಿಕ್ರಮಪ್ರವೇಶ, ಅತಿಕ್ರಮಪ್ರವೇಶವಾದ, ಅತಿಕ್ರಮಪ್ರವೇಶವಾದಂತ, ಅತಿಕ್ರಮಪ್ರವೇಶವಾದಂತಹ, ಪ್ರವೇಶವಿಲ್ಲದ, ಪ್ರವೇಶವಿಲ್ಲದಂತ, ಪ್ರವೇಶವಿಲ್ಲದಂತಹ


Translation in other languages :

जिसमें प्रवेश न किया जा सके या जो प्रवेश के योग्य न हो।

यहाँ से मत जाओ! यह अप्रवेश्य द्वार है।
अगत, अगम, अगम्य, अप्रवेश्य

Not admitting of passage or capable of being affected.

A material impervious to water.
Someone impervious to argument.
imperviable, impervious