Copy page URL Share on Twitter Share on WhatsApp Share on Facebook
Get it on Google Play
Meaning of word ಅಕ್ಷಯ from ಕನ್ನಡ dictionary with examples, synonyms and antonyms.

ಅಕ್ಷಯ   ನಾಮಪದ

Meaning : ರವಿವಾರದ ಸಪ್ತಮಿ

Example : ಅಕ್ಷಯದ ದಿನದಂದು ಮಾಡುವ ಜಪದಿಂದ ಸಾವಿರ ಪಟ್ಟು ಫಲಪ್ರದವಾಗುತ್ತದೆ ಎಂದು ಹೇಳಲಾಗುತ್ತದೆ.


Translation in other languages :

रविवार की सप्तमी।

कहते हैं कि अक्षया के दिन किया हुआ जप लाख गुना फलदायी होता है।
अक्षया

Meaning : ಮಂಗಳವಾರದ ಚೌತಿ

Example : ಅವರು ಅಕ್ಷಯವನ್ನು ಶುಭ ಎಂದು ನಂಬುತ್ತಾರೆ.


Translation in other languages :

मंगलवार की चौथ।

वह अक्षया को शुभ मानती है।
अक्षया

ಅಕ್ಷಯ   ಗುಣವಾಚಕ

Meaning : ಯಾವುದು ಎಂದೂ ನಾಶವಾಗುವುದಿಲ್ಲವೋ

Example : ಆತ್ಮ ಎಂದೂ ಅಮರ.

Synonyms : ಅಕ್ಷಯವಾದ, ಅಕ್ಷಯವಾದಂತ, ಅಕ್ಷಯವಾದಂತಹ, ಅಜರಾಮರ, ಅಜರಾಮರತ್ವ, ಅಜರಾಮರತ್ವದ, ಅಜರಾಮರತ್ವದಂತ, ಅಜರಾಮರತ್ವದಂತಹ, ಅಜರಾಮರವಾದ, ಅಜರಾಮರವಾದಂತ, ಅಜರಾಮರವಾದಂತಹ, ಅನಸ್ವರ, ಅನಸ್ವರವಾದ, ಅನಸ್ವರವಾದಂತ, ಅನಸ್ವರವಾದಂತಹ, ಅಮರ, ಅಮರವಾದ, ಅಮರವಾದಂತ, ಅಮರವಾದಂತಹ, ಅವಿನಾಶ, ಅವಿನಾಶದ, ಅವಿನಾಶದಂತ, ಅವಿನಾಶದಂತಹ, ಆಚಾಂದ್ರಾರ್ಕ, ಚಿರಂಜೀವಿ, ಚಿರಂಜೀವಿಯಾದ, ಚಿರಂಜೀವಿಯಾದಂತ, ಚಿರಂಜೀವಿಯಾದಂತಹ, ಶಾಶ್ವತ, ಶಾಶ್ವತವಾದ, ಶಾಶ್ವತವಾದಂತ, ಶಾಶ್ವತವಾದಂತಹ, ಸಾವಿಲ್ಲದ, ಸಾವಿಲ್ಲದಂತ, ಸಾವಿಲ್ಲದಂತಹ


Translation in other languages :

Not subject to death.

immortal