Meaning : ಬಂಗಾರ ಬೆಳ್ಳಿಯನ್ನು ಮಾರುವ ಅಥವಾ ಕೊಳ್ಳುವ ಬಜಾರು ಅಥವಾ ಪೇಟೆ
Example :
ಅವರು ಆಭರಣ ಕೊಳ್ಳಲು ಬೆಳ್ಳಿ_ಬಂಗಾರದ_ಪೇಟೆಗೆ ಹೋದರು. ಅವಳು ಅಕ್ಕಸಾಲಿಗರ_ಓಣಿಗೆ ಹೋಗಿ ತನ್ನ ಮುರಿದ ಬಂಗಾರದ ಸಾಮಾನನ್ನು ಸರಿಪಡಿಸಿಕೊಂಡಳು.
Synonyms : ಬೆಳ್ಳಿ ಬಂಗಾರದ ಪೇಟೆ
Translation in other languages :
सोने, चाँदी का बाज़ार।
आज सराफा में बहुत भीड़ है।