Meaning : ಚಿನ್ನ-ಬೆಳ್ಳಿ ಮುಂತಾದವುಗಳಿಂದ ಆಭರಣ ಮಾಡುವ ವ್ಯಕ್ತಿ
Example :
ಅಮ್ಮ ಅಕ್ಕಸಾಲಿಗನ ಕೈಯಲ್ಲಿ ಐವತ್ತು ಸಾವಿರದಷ್ಟು ಆಭರಣವನ್ನು ಮಾಡಿಸಿದರು
Synonyms : ಚಿನಿವಾರ, ಚಿನ್ನದ ಆಚಾರಿ, ಚಿನ್ನದ ಕೆಲಸಗಾರ
Translation in other languages :
Meaning : ಬೆಲೆ ಬಾಳುವ ಕಲ್ಲು ಮುಂತಾದವುಗಳನ್ನು ಕತ್ತರಿಸಿ ಸುಂದರವಾದ ವಸ್ತುಗಳನ್ನು ಮಾಡುವವ
Example :
ಚಿನ್ನದ ವ್ಯಾಪಾರಸ್ಥರ ಅಂಗಡಿಯಲ್ಲಿ ಕುಳಿತಿದ್ದ ಅಕ್ಕಸಾಲಿಗ ಕಲ್ಲನ್ನು ಕತ್ತರಿಸಿ ಆಭರಣದಲ್ಲಿ ಜೋಡಿಸುತ್ತಿದ್ದ.
Synonyms : ರತ್ನಕ್ಕೆ ಮೆರುಗು ಕೊಡುವವ
Translation in other languages :
नगीनों आदि को तराश कर सुडौल बनानेवाला कारीगर।
स्वर्णकार की दुकान पर बैठा बेगड़ी पत्थरों को तराश कर गहनों में जड़ रहा था।