Copy page URL Share on Twitter Share on WhatsApp Share on Facebook
Get it on Google Play
Meaning of word ಅಂಶ from ಕನ್ನಡ dictionary with examples, synonyms and antonyms.

ಅಂಶ   ನಾಮಪದ

Meaning : ಒಡೆಯಲು ಸಾದ್ಯವಿಲ್ಲದ ಸುಮಾರು 100 ಕ್ಕಿಂತಲೂ ಹೆಚ್ಚಿರುವ ಸ್ವಾಭಾವಿಕ ಅಥವಾ ಕೃತಕ ಪದಾರ್ಥಗಳಲ್ಲಿ ಯಾವುದೇ ಪದಾರ್ಥ

Example : ಆಮ್ಲಜನಕವು ದಾತು ರೂಪದಲ್ಲಿದೆ.

Synonyms : ಘಟಕ, ದಾತು(??)

Meaning : ಒಂದೇ ಬಗೆಯ ಪರಮಾಣುಗಳಿಂದಾದ, ರಾಸಾಯನಿಕವಾಗಿ ಇನ್ನೂ ಸರಳ ವಸ್ತುಗಳಾಗಿ ಒಡೆಯಲು ಸಾದ್ಯವಿಲ್ಲದ ಸುಮಾರು 100 ಕ್ಕಿಂತಲೂ ಹೆಚ್ಚಿರುವ ಸ್ವಾಭಾವಿಕ ಅಥವಾ ಕೃತಕ ಪದಾರ್ಥಗಳಲ್ಲಿ ಯಾವುದೇ ಪದಾರ್ಥ

Example : ಆಮ್ಲಜನಕವು ದಾತು ರೂಪದಲ್ಲಿದೆ.

Synonyms : ಘಟಕ, ದಾತು, ರಾಸಾಯನಿಕ ತತ್ವ, ರಾಸಾಯನಿಕ-ತತ್ವ


Translation in other languages :

एक पिंड जिसमें अन्तर-संरचना होती है, द्रव्यमान सीमित होता है और जिसे और भी सरल रूप में विघटित नहीं किया जा सकता।

प्रत्येक रासायनिक तत्व में न्यूट्रॉन आदि होते हैं।
तत्त्व, तत्व, रसायनिक तत्त्व, रसायनिक तत्व, रासायनिक तत्त्व, रासायनिक तत्व

Any of the more than 100 known substances (of which 92 occur naturally) that cannot be separated into simpler substances and that singly or in combination constitute all matter.

chemical element, element

Meaning : ಹಣ್ಣು ಮೊದಲಾದವುಗಳನ್ನು ಕತ್ತಿರಿಸಿದ ಅಥವಾ ಕೊಯ್ದಸೀಳಿದ ಭಾಗ, ತುಂಡು

Example : ಅವನು ಸೇಬನ್ನು ನಾಲ್ಕು ಹೋಳುಗಳನ್ನಾಗಿ ಮಾಡಿದ.

Synonyms : ಚೂರು, ತುಂಡು, ಪಾಲು, ಭಾಗ, ಹೋಳು


Translation in other languages :

फल आदि का काटा या चीरा हुआ टुकड़ा।

उसने सेब के चार कतरे किए।
कतरा, कतला, टुकड़ा, फाँक, भाग, शाख, शाख़, हिस्सा

A thin flat piece cut off of some object.

slice

Meaning : ಯಾವುದಾದರು ಸಂಪತ್ತಿನ ಅಥವಾ ಆಸ್ತಿಯಿಂದ ಬಂದಿರುವಂತಹ ಭಾಗ ಅಥವಾ ಅಂಶ

Example : ಅವನು ನನ್ನ ಪಾಲಿನ ಆಸ್ತಿಯನ್ನೂ ಲಪಟಾಯಿಸಿದ.

Synonyms : ಪಾಲು


Translation in other languages :

किसी संपत्ति या उससे होने वाली आय का भाग या अंश।

उसने मेरा हिस्सा भी दबा लिया।
इसमें मेरा भी साझा है।
अंश, पट्टी, शेयर, साँझा, साझा, हिस्सा

Assets belonging to or due to or contributed by an individual person or group.

He wanted his share in cash.
part, percentage, portion, share

Meaning : ಭಾಗವಾದಾಗ ಅಥವಾ ವಿಭಾಗ ಮಾಡಿದಾಗ ದೊರೆಯುವ ಅಂಶ

Example : ಅವನು ತನ್ನ ಪಾಲಿನ ಆಸ್ತಿಯನ್ನೂ ತನ್ನ ಅಣ್ಣನಿಗೆ ಕೊಟ್ಟ

Synonyms : ಪಾಲು, ಹಿಸ್ಸೆ


Translation in other languages :

विभक्त होने या बँटने पर मिलनेवाला अंश।

मैंने अपना हिस्सा भी भाई को दे दिया।
बखरा, बख़रा, बाँट, हिस्सा

Assets belonging to or due to or contributed by an individual person or group.

He wanted his share in cash.
part, percentage, portion, share

Meaning : ಸಮಗ್ರ ಅಥವಾ ಸಮೂಹದ ಯಾವುದೋ ಒಂದು ಅಂಶ

Example : ಇದರ ಮಧ್ಯ ಭಾಗ ಸ್ವಲ್ಪ ದಪ್ಪವಿದೆ.

Synonyms : ಪಾಲು, ಪ್ರಭಾಗ, ಭಾಗ, ವಿಭಾಗ, ಹಿಸ್ಸೆ


Translation in other languages :

समष्टि अथवा समूह का कोई अंश।

इसका मध्य भाग कुछ मोटा है।
अंश, प्रभाग, भाग, विधा, हिस्सा

One of the portions into which something is regarded as divided and which together constitute a whole.

The written part of the exam.
The finance section of the company.
The BBC's engineering division.
division, part, section