Copy page URL Share on Twitter Share on WhatsApp Share on Facebook
Get it on Google Play
Meaning of word ಅಂರ್ತಜಾತೀಯ from ಕನ್ನಡ dictionary with examples, synonyms and antonyms.

ಅಂರ್ತಜಾತೀಯ   ಗುಣವಾಚಕ

Meaning : ಯಾವುದರಲ್ಲಿ ವಿಭಿನ್ನ ಜಾತಿಗಳ ಸಮಾವೇಶವಿದೆಯೋ ಅಥವಾ ವಿಭಿನ್ನ ಜಾತಿಗಳಿಂದ ಕೂಡಿರುವಂತಹ

Example : ಅವರು ಒಂದು ಅಂರ್ತಜಾತೀಯ ಸಾಮಾಜಿಕ ಸಂಸ್ಥೆಯ ಸದಸ್ಯರು.

Synonyms : ಅನ್ಯ ಜಾತೀಯ


Translation in other languages :

जिसमें विभिन्न जातियों का समावेश हो या विभिन्न जातियों से बना।

वह एक अंतर्जातीय सामाजिक संस्था का सदस्य है।
अंतर्जातीय

Involving or composed of different races.

Interracial schools.
A mixed neighborhood.
interracial, mixed

Meaning : ಜಾತಿಗಳ ನಡುವಿನ

Example : ಇಂದೂ ಕೂಡ ಸಮಾಜದಲ್ಲಿ ಅಂರ್ತಜಾತೀಯ ಕಲಹಗಳು ನಡೆಯುತ್ತಲೇ ಇದೆ.

Synonyms : ಅನ್ಯಜಾತೀಯ


Translation in other languages :

जातियों के बीच का।

आज भी समाज में अंतर्जातीय झगड़े होते रहते हैं।
अंतर्जातीय

Between races.

Interracial conflict.
interracial