Meaning : ಒಂದು ಪ್ರಕಾರದ ಬಸವನ ಹುಳು ಅದರ ಕೋಶವನ್ನು ಪವಿತ್ರವೆಂದು ನಂಬಿ ಮತ್ತು ದೇವರ ಮುಂದೆ ಅದನ್ನು ಊರುವರು
Example :
ಬಸವನ ಹುಳು ನೀರಿನಲ್ಲಿ ವಾಸಿಸುವ ಒಂದು ಜಲಚರ
Synonyms : ಚಂದ್ರಬಂಧು, ಬಸವನ ಹುಳು, ಶಂಖ, ಶಂಬುಕ, ಶಂಬೂಕ, ಸಿಂಧುಪುಷ್ಪ
Translation in other languages :
एक प्रकार का बड़ा घोंघा जिसका कोष पवित्र माना जाता है और देवताओं के आगे बजाया जाता है।
शंख एक जलीय जन्तु है।Any of various edible tropical marine gastropods of the genus Strombus having a brightly-colored spiral shell with large outer lip.
conch