Copy page URL Share on Twitter Share on WhatsApp Share on Facebook
Get it on Google Play
Meaning of word ಅಂಬಿಗ from ಕನ್ನಡ dictionary with examples, synonyms and antonyms.

ಅಂಬಿಗ   ನಾಮಪದ

Meaning : ನದೀ ತಟದ ಸುಂಕ ತೆಗೆದುಕೊಳ್ಳುವವ

Example : ಕಾಶಿಯಲ್ಲಿ ಗಂಗಾನದಿಯ ತೀರದಲ್ಲಿ ಅಂಬಿಗನು ತೀರ್ಥಯಾತ್ರಿಗಳಿಗೆ ಪೂಜೆಯ ಪಾಠವನ್ನು ಹೇಳುತ್ತಿರುತ್ತಾನೆ.

Synonyms : ಗಂಗಾಪುತ್ರ, ನದೀ ತಟದ ಮೇಲಿನ ಬ್ರಾಹ್ಮಣ


Translation in other languages :

नदी आदि के घाट पर बैठकर दान लेने वाला पंडा।

काशी में गंगा किनारे घाटिया तीर्थ यात्रियों को पूजा-पाठ कराते रहते हैं।
गंगापुत्र, घटवार, घटवारिया, घटवाल, घटवालिया, घाट का पंडा, घाटिया

A member of the highest of the four Hindu varnas.

Originally all brahmans were priests.
brahman, brahmin

Meaning : ನಾವೆ ನಡೆಸುವ ಕೆಲಸವನ್ನು ಮಾಡುವವರು

Example : ಮನೋಹರನು ಬ್ರಾಹ್ಮಣನಾಗಿದ್ದರೂ ಸಹಾ ತನ್ನ ಮಕ್ಕಳ ಮದುವೆಯನ್ನು ಬೆಸ್ತರ ಜಾತಿಯವರ ಜೊತೆಯಲ್ಲಿ ಮಾಡಿದನು.

Synonyms : ಜಾಲಗಾರ, ನಾವಾಡಿಗ, ಬೆಸ್ತರವ


Translation in other languages :

एक जाति जो नाव खेने का काम करती है।

मनोहर ने ब्राह्मण होते हुए भी अपने लड़के की शादी मल्लाह जाति में की है।
केवट, खेवट, खेवटिया, नाविक, मल्लाह, मल्लाह जाति, माँझी, मांझी

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

Meaning : ದೋಣಿ ನಡೆಸುವ ವ್ಯಕ್ತಿ

Example : ಅಂಬಿಗ ವೇಗವಾಗಿ ದೋಣಿಯನ್ನು ನಡೆಸುಕೊಂಡು ಹೋಗುತ್ತಿದ್ದ

Synonyms : ದೋಣಿ ನಡೆಸುವವ, ನಾವಿಕ


Translation in other languages :

Someone who drives or rides in a boat.

boater, boatman, waterman