Meaning : ಯಾವುದೋ ಒಂದು ಬಗೆಯ ತಾರ್ಕಿಕತೆಯ ನೆಲೆಯಲ್ಲಿ ಊಹಿಸಿದ ಇಲ್ಲವೆ ಊಹಿಸಿದಂತಹ
Example :
ರಾಮನ ಅಂದಾಜು ಆದಾಯ ಎಷ್ಟಿರಬಹುದು?
Synonyms : ಅಂದಾಜಿನ, ಅಂದಾಜು, ಊಹಿತ, ಸರಿಸುಮಾರು
Translation in other languages :
Not quite exact or correct.
The approximate time was 10 o'clock.