Meaning : ಎಲ್ಲಾ ರೀತಿಯಿಂದಲೂ ಅಂದ ಚೆಂದದಿಂದಿರುವಿಕೆ
Example :
ವಿವಾಹ ಮುಂತಾದ ಕಾರ್ಯಕ್ರಮಗಳಲ್ಲಿ ಜನರು ನೀಟಾದ ಅಲಂಕಾರ ಮಾಡಿಕೊಂಡು ಬರುತ್ತಾರೆ.
Synonyms : ಅಂದವಾದ, ಅಂದವಾದಂತಹ, ಚೆಂದವಾದ, ಚೆಂದವಾದಂತ, ಚೆಂದವಾದಂತಹ, ಠೀಕಾದ, ಠೀಕಾದಂತ, ಠೀಕಾದಂತಹ, ನೀಟಾದ, ನೀಟಾದಂತ, ನೀಟಾದಂತಹ, ಸುಂದರವಾದ, ಸುಂದರವಾದಂತ, ಸುಂದರವಾದಂತಹ
Translation in other languages :