Copy page URL Share on Twitter Share on WhatsApp Share on Facebook
Get it on Google Play
Meaning of word ಅಂದಗೆಟ್ಟ from ಕನ್ನಡ dictionary with examples, synonyms and antonyms.

ಅಂದಗೆಟ್ಟ   ನಾಮಪದ

Meaning : ಕುರೂಪಿಯಾಗುವ ಸ್ಥಿತಿ ಅಥವಾ ಭಾವನೆ

Example : ಶ್ಯಾಮನಿಗಿರುವ ಒಳ್ಳೆಯ ಗುಣದ ಕಾರಣ ಅವನ ಕುರೂಪತೆಯು ಮುಚ್ಚಿಹೋಗುವುದು.

Synonyms : ಅರೂಪ, ಅವಲಕ್ಷಣದ, ಅಸೌಂದರ್ಯ, ಕುರೂಪತೆ, ವಿಕಾರತೆ


Translation in other languages :

कुरूप होने की अवस्था या भाव।

श्याम के गुणों के कारण उसकी कुरूपता छिप जाती है।
अपरूपता, अपाटव, अरूपता, असौंदर्य, असौन्दर्य, कुरूपता, बदसूरती

Qualities of appearance that do not give pleasure to the senses.

ugliness

ಅಂದಗೆಟ್ಟ   ಗುಣವಾಚಕ

Meaning : ಅಂದಗೆಟ್ಟ ಮುಖ

Example : ಕಥೆಯ ಪ್ರಾರಂಭದಲ್ಲೆ ಮಂತ್ರವಾದಿಯು ರಾಜಕುಮಾರ ರೂಪವನ್ನು ಕುರುಪಿಯಾಗಿ ಮಾಡುತ್ತಾನೆ.

Synonyms : ಅಂದಗೆಟ್ಟಂತ, ಅಂದಗೆಟ್ಟಂತಹ, ಅವಲಕ್ಷಣದ, ಅವಲಕ್ಷಣದಂತ, ಅವಲಕ್ಷಣದಂತಹ, ಅಸಹ್ಯವಾದ, ಅಸಹ್ಯವಾದಂತ, ಅಸಹ್ಯವಾದಂತಹ, ಕುರೂಪವಾದ, ಕುರೂಪವಾದಂತ, ಕುರೂಪವಾದಂತಹ, ಕುರೂಪಿ, ಕುರೂಪಿಯಾದ, ಕುರೂಪಿಯಾದಂತ, ಕುರೂಪಿಯಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ


Translation in other languages :

Displeasing to the senses.

An ugly face.
Ugly furniture.
ugly