Copy page URL Share on Twitter Share on WhatsApp Share on Facebook
Get it on Google Play
Meaning of word ಅಂತ್ಯಸಂಸ್ಕಾರ from ಕನ್ನಡ dictionary with examples, synonyms and antonyms.

Meaning : ವ್ಯಕ್ತಿಯು ಮರಣ ಹೊಂದಿದ ನಂತರ ಧಾರ್ಮಿಕವಾಗಿ ಶವವನ್ನು ಹೂಳುವ ಅಥವಾ ಸುಡುವ ಕ್ರಿಯೆ

Example : ನನ್ನ ಗೆಳೆಯನ ತಂದೆಯ ಅಂತ್ಯಸಂಸ್ಕಾರಕ್ಕೆ ಹೋಗಿದ್ದೆ.

Synonyms : ಅಂತ್ಯಕ್ರಿಯೆ, ಅಪರಕರ್ಮ, ಉತ್ತರಕ್ರಿಯೆ, ಶವಸಂಸ್ಕಾರ


Translation in other languages :

A ceremony at which a dead person is buried or cremated.

Hundreds of people attended his funeral.
funeral, obsequy