Copy page URL Share on Twitter Share on WhatsApp Share on Facebook
Get it on Google Play
Meaning of word ಅಂತರ್ಗತ from ಕನ್ನಡ dictionary with examples, synonyms and antonyms.

ಅಂತರ್ಗತ   ನಾಮಪದ

Meaning : ಬಹುಪಾಲು ಎಲ್ಲವನ್ನೂ ಸೇರಿರುವಂತಹ ಭಾವ

Example : ಈ ಔಷಧಿಯಲ್ಲಿ ಅನೇಕ ತತ್ವಗಳು ಅಂತರ್ಗತವಾಗಿವೆ.

Synonyms : ಕೂಡಿಕೊಳ್ಳು, ಸಂಯೋಜನೆ


Translation in other languages :

सन्निहित होने की क्रिया या भाव।

इस औषधि में कई तत्वों का समावेश है।
अंतःग्रहण, अंतर्ग्रहण, अंतर्भाव, अन्तर्भाव, संयोजन, समावेश

The act of including.

inclusion

ಅಂತರ್ಗತ   ಗುಣವಾಚಕ

Meaning : ಹೊರನೋಟಕ್ಕೆ ಕಾಣದ ಮತ್ತು ಒಳಗೆ ಅನೇಕ ಸಂಗತಿಗಳನ್ನು ಅಡಗಿರುವುದು

Example : ಈ ಕವಿತೆಯಲ್ಲಿ ಬಹು ಅರ್ಥಗಳನ್ನು ಅಂತರ್ಗತ ಮಾಡಲಾಗಿದೆ.

Synonyms : ಅಡಗಿಸುವಿಕೆ, ಸಮನ್ವಿತ


Translation in other languages :

जिसका समावेश हो चुका हो या कर दिया गया हो।

नेट में समाविष्ट सुविधाओं का लाभ उठाएँ।
समाविष्ट, समावेशित

Formed or united into a whole.

incorporate, incorporated, integrated, merged, unified

Meaning : ಯಾವುದು ಪೂರ್ಣವಾಗಿ ಅಂತರ್ಗವಾಗಿದೆಯೋ ಅಥವಾ ತನ್ನೊಳಗೆ ಅಂರ್ಗತವಾಗಿಸಿ ಕೊಂಡಿದೆಯೋ

Example : ಅಂತರ್ಗತನಾದ ಈಶ್ವರನನ್ನು ಹೊರಗೆ ಹುಡುಕುವ ಅವಶ್ಯಕತೆಯಿಲ್ಲ.

Synonyms : ಅಂತರ್ಗತನಾದ, ಅಂತರ್ಗವಾನಾಂತಹ, ಅಂರ್ತಗತನಾದಂತ


Translation in other languages :

जो पूरी तरह से समाहित या अपने अंतर्गत कर लिया गया हो।

आत्मसात् ईश्वर को बाहर ढूँढने की आवश्यकता नहीं है।
अंतर्निहित, अन्तर्निहित, आत्मसात, आत्मसात्

Meaning : ಯಾವುದೇ ಒಂದು ಅಂಶ ಇನ್ನೊಂದು ಸ್ಥಿತಿ ಅಥವಾ ಅವಸ್ಥೆಯಲ್ಲಿ ಒಳಸೇರಿ ನೆಲೆನಿಂತ ಸ್ಥಿತಿಗೆ ಸಂಬಂಧಿಸಿದ

Example : ಅವನಿಗೆ ಅತಿವೇಗವಾಗಿ ಟೈಪ್ ಮಾಡುವುದು ಅಂತರ್ಗತವಾದ ವಿದ್ಯೆ.

Synonyms : ಅಂತರ್ಗತಗೊಂಡ, ಅಂತರ್ಗತವಾದ


Translation in other languages :

जो अंदर स्थायी रूप से स्थित हो।

कुछ लोगों में कम बोलने का अंतर्निहित गुण विद्यमान होता है।
अंतर्निविष्ट, अंतर्निष्ठ, अंतर्निहित, अन्तर्निविष्ट, अन्तर्निष्ठ, अन्तर्निहित

Existing as an essential constituent or characteristic.

The Ptolemaic system with its built-in concept of periodicity.
A constitutional inability to tell the truth.
built-in, constitutional, inbuilt, inherent, integral