Meaning : ವನಸ್ಪತಿಯ ಮರದಿಂದ ಹೊರಬರುವ ಜಿಡು-ಜಿಡ್ಡಾದ ಅಂಟಿನ ಅಥವಾ ಚಿಗುಟಾದ ಸ್ರಾವ, ರಸ
Example :
ಕಾಗದ ಮೊದಲಾದವುಗಳನ್ನು ಅಂಟಿಸುವುದಕ್ಕಾಗಿ ಗೋಂದನ್ನು ಉಪಯೋಗಿಸುತ್ತಾರೆ.
Translation in other languages :
Any of various substances (soluble in water) that exude from certain plants. They are gelatinous when moist but harden on drying.
gumMeaning : ನೀರು ಹಾಕು ಕುದಿಸಿದ ಮೈದಾ ಹಿಟ್ಟನ್ನು ಅಂಟಿಸುವ ಕೆಲಸಕ್ಕೆ ಉಪಯೋಗಿಸುತ್ತಾರೆ
Example :
ಶ್ಯಾಮನು ಪೋಸ್ಟರಿಗೆ ಪೇಸ್ಟನ್ನು ಹಾಕಿ ಗೋಡೆಯ ಮೇಲೆ ಅಂಟಿಸುತ್ತಿದ್ದಾನೆ.
Translation in other languages :
गाढ़ा उबाला हुआ मैदा जो काग़ज़ आदि चिपकाने के काम आता है।
श्याम पोस्टरों में लेई लगाकर दिवाल पर चिपका रहा है।Meaning : (ಚೆನ್ನಾಗಿ) ಕೂತಿರುವ ಅಥವಾ ಅಂಟಿಕೊಂಡಿರುವ
Example :
ಟೈಲ್ಸ್ ಈಗ ಚೆನ್ನಾಗಿ ನೆಲಕ್ಕೆ ಅಂಟಿಕೊಂಡಿದೆ.
Synonyms : ಕೂರು
Translation in other languages :
Settle into a position, usually on a surface or ground.
Dust settled on the roofs.