Copy page URL Share on Twitter Share on WhatsApp Share on Facebook
Get it on Google Play
Meaning of word ಅಂಟಿಸಿದ ಗೆರೆ from ಕನ್ನಡ dictionary with examples, synonyms and antonyms.

Meaning : ಬಟ್ಟೆ, ಗೋಣಿ, ತೊಗಲು, ಕಾಗದ ಇತ್ಯಾದಿ ವಸ್ತುಗಳ ಅಂಚನ್ನು ಸೇರಿಸಿ ಹೊಲೆಯುವುದರಿಂದ ಇಲ್ಲವೇ ಅಂಟಿಸುವುದರಿಂದ ಉಂಟಾಗುವ ಸಾಲು ಅಥವಾ ಗೆರೆ

Example : ಬಟ್ಟೆ ಹೊಲೆಯುವಾಗ ಹೊಲಿಗೆಯ ಕೂಡುಗೆರೆ ಮೇಲೆ ಕಾಣಿಸದ ಹಾಗೆ ಹೊಲೆಯಬೇಕು.

Synonyms : ಕೂಡುಗೆರೆ, ಜೋಡಣೆ ಸಾಲು, ಸೇರುವೆ ಗೆರೆ, ಹೊಲಿಗೆ ಸಾಲು


Translation in other languages :

कपड़े, चमड़े आदि को सिलते समय उन पर बनने वाली धागों की रेखा।

टाँका पास-पास होने से सिलाई मज़बूत होती है।
टाँका, टांका, सिलाई टाँका, सिलाई टांका, सीवन

Joint consisting of a line formed by joining two pieces.

seam