Meaning : ಆಲದ ಮರದ ತರಹದ ಒಂದು ದೊಡ್ಡ ಮರ ಇದನ್ನು ಭಾರತದ ಎಲ್ಲೆಡೆಯಲ್ಲಿಯೂ ಕಾಣಬಹುದು
Example :
ಕೋತಿ ಅಂಜೂರದ ಮರದ ಮೇಲೆ ಕುಳಿತು ಅಂಜೂರವನ್ನು ತಿನ್ನುತ್ತಿದೆ.
Synonyms : ಅಂಜೂರದ ಮರ
Translation in other languages :
Any moraceous tree of the tropical genus Ficus. Produces a closed pear-shaped receptacle that becomes fleshy and edible when mature.
fig tree