Copy page URL Share on Twitter Share on WhatsApp Share on Facebook
Get it on Google Play
Meaning of word ಅಂಜನಿ from ಕನ್ನಡ dictionary with examples, synonyms and antonyms.

ಅಂಜನಿ   ನಾಮಪದ

Meaning : ಕೇಸರಿಯ ಹೆಂಡತಿಯಾದ ಅಂಜನಾದೇವಿ ಗರ್ಭದಲ್ಲಿ ಹನುಮಂತನ ಜನ್ಮವಾಯಿತು

Example : ಶಾಸ್ತ್ರದ ಅನುಸಾರ ಅಂಜನಾದೇವಿ ಪೂರ್ವಜನ್ಮದಲ್ಲಿ ಪುಂಜಿಕಸ್ಥಳಿ ಎಂಬ ಹೆಸರಿನ ಅಪ್ಸರೆಯಾಗಿದ್ದಳು.

Synonyms : ಅಂಜನಾದೇವಿ


Translation in other languages :

केसरी की पत्नी जिनके गर्भ से हनुमान का जन्म हुआ था।

शास्त्र के अनुसार अंजना पूर्वजन्म में पुंजिकस्थली नामक अप्सरा थीं।
अंजना, अंजनी, अञ्जना, अञ्जनी

An imaginary being of myth or fable.

mythical being

Meaning : ಚಂದನದ ಲೇಪನವನ್ನು ಮಾಡಿಕೊಂಡಿರುವ ಹೆಂಗಸು

Example : ಋಷಿಕುಮಾರನು ಅಂಜನಿಯ ಪರಿಚಯವನ್ನು ಹೇಳುತ್ತಿದ್ದಾಗ ತಾನು ಅವನ ಗುರುಮಾತ ಎಂದು ಹೇಳಿದಲು


Translation in other languages :

वह स्त्री जिसने चंदन का लेप लगाया हो।

ऋषिकुमार ने अंजनी का परिचय देते हुए बताया कि वे उनकी गुरुमाता हैं।
अंजनी