Copy page URL Share on Twitter Share on WhatsApp Share on Facebook
Get it on Google Play
Meaning of word ಅಂಜನ from ಕನ್ನಡ dictionary with examples, synonyms and antonyms.

ಅಂಜನ   ನಾಮಪದ

Meaning : ಕಣ್ಣಿಗೆ ಹಾಕಿಕೊಳ್ಳುವ ಕಾಡಿಗೆ ಅಥವಾ ಕಣ್ಣ್ ಕಪ್ಪು

Example : ಕಾಡಿಗೆಯ ಪ್ರಯೋಗದಿಂದ ಕಣ್ಣು ಆರೋಗ್ಯವಂತವಾಗಿರುತ್ತವೆ.

Synonyms : ಕಣ್ಣ್ ಕಪ್ಪು, ಕಾಡಿಗೆ, ಕಾಡಿಗೆಹಚ್ಚು, ನೇತ್ರಾಂಜನ, ಮಸಿ


Translation in other languages :

आँखों में लगाने का सुरमा या काजल आदि।

नेत्रांजन के प्रयोग से आँखें नीरोग रहती हैं।
अंजन, अञ्जन, आँजन, आंजन, आञ्जन, नयनांजन, नयनाञ्जन, नेत्रांजन, नेत्राञ्जन

Makeup applied to emphasize the shape of the eyes.

eyeliner

Meaning : ದೀಪದ ಹೊಗೆಯಲ್ಲಿ ಸಿಗುವ ಕಪ್ಪನ್ನು ಕಣ್ಣಿಗೆ ಹಚ್ಚಿಕೊಳ್ಳುವುದು

Example : ಆರನೆ ದಿನ ಮಕ್ಕಳಿಗೆ ಕಪ್ಪು ಹಚ್ಚುವಇಡುವ ಸಂಪ್ರದಾಯ ನಮ್ಮಲ್ಲಿ ಇದೆ.

Synonyms : ಕಣ್ಗಪ್ಪು, ಕಣ್ಣಕಪ್ಪು, ಕಣ್ಣು ಕಪ್ಪು, ಕಣ್ಣು-ಕಪ್ಪು, ಕಪ್ಪು, ಕಾಡಿಗೆ


Translation in other languages :

दीपक के धुएँ की कालिख जो आँखों में लगाई जाती है।

हमारे यहाँ छठी के दिन बच्चे को काजल लगाने की रस्म होती है।
कजरा, कजला, काजल, दीपकसुत, दीपध्वज, सारंग

A cosmetic preparation used by women in Egypt and Arabia to darken the edges of their eyelids.

kohl

Meaning : ಒಂದು ಔಷಧೀಯ ಪದಾರ್ಥ ಅದನ್ನು ಕಣ್ಣುಗಳಿಗೆ ಹಾಕಲಾಗುತ್ತದೆ

Example : ಕಣ್ಣುಗಳಿಗೆ ಅಂಜನವನ್ನು ಹಾಕುವುದರಿಂದ ಕಣ್ಣಿನಲ್ಲಿರುವ ದೋಷ ಸರಿಯಾಗುತ್ತದೆ.

Synonyms : ಕಪ್ಪು, ಕಾಡಿಗೆ, ನೇತ್ರಾಂಜನ