Copy page URL Share on Twitter Share on WhatsApp Share on Facebook
Get it on Google Play
Meaning of word ಅಂಗೈ ಮುಚ್ಚಿದ from ಕನ್ನಡ dictionary with examples, synonyms and antonyms.

Meaning : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು

Example : ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.

Synonyms : ಅಂಗೈ, ಮುಚ್ಚಿದ ಅಂಗೈ, ಮುಷ್ಟಿ, ಹಿಡಿ


Translation in other languages :

उतनी वस्तु जितनी मुट्ठी में आये।

उसने चावल में से तीन-चार मुट्ठी निकालकर भिखमंगे को दे दिया।
पण, मुट्ठी, मूठी

The quantity that can be held in the hand.

fistful, handful

Meaning : ಕೈಯಿಯ ಬೆರಳುಗಳನ್ನು ಮಡಚಿ ಅಂಗೈ ಮೇಲೆ ಒತ್ತುವುದರಿಂದ ಆಗುವಂತಹ ಮುದ್ರೆ ಅಥವಾ ರೂಪ

Example : ಮಗು ರೂಪಾಯಿಯನ್ನು ತನ್ನ ಅಂಗೈನಲ್ಲಿ ಮುಚ್ಚಿಕೊಂಡಿದೆ.

Synonyms : ಅಂಗೈ, ಮುಚ್ಚಿದ ಅಂಗೈ, ಮುಷ್ಟಿ


Translation in other languages :

हाथ की उँगलियों को मोड़कर हथेली पर दबाने से बनने वाली मुद्रा या रूप।

बच्चे ने रुपये को अपनी मुट्ठी में बंद कर लिया।
मुट्ठी, मुश्त, मुष्टि, मुष्टिका, मूठी

A hand with the fingers clenched in the palm (as for hitting).

clenched fist, fist