Meaning : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು
Example :
ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.
Synonyms : ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಮುಷ್ಟಿ, ಹಿಡಿ
Translation in other languages :
Meaning : ಕೈನ ಮಣಿಕಟ್ಟಿನ ಮುಂದಿರುವ ಮೇಲಿನ ಅಗಲವಾದ ಭಾಗ ಅದರ ಮುಂದೆ ಬೆರಳುಗಳು ಇರುತ್ತವೆ
Example :
ಅಂಗೈನಲ್ಲಿ ಅವರಿಗೆ ಗಾಯವಾದ ಕಾರಣ ಅವರು ಸರಿಯಾಗಿ ಕೆಲಸವನ್ನು ಮಾಡಲಾಗುತ್ತಿಲ್ಲ.
Translation in other languages :
Meaning : ಕೈಯಿಯ ಬೆರಳುಗಳನ್ನು ಮಡಚಿ ಅಂಗೈ ಮೇಲೆ ಒತ್ತುವುದರಿಂದ ಆಗುವಂತಹ ಮುದ್ರೆ ಅಥವಾ ರೂಪ
Example :
ಮಗು ರೂಪಾಯಿಯನ್ನು ತನ್ನ ಅಂಗೈನಲ್ಲಿ ಮುಚ್ಚಿಕೊಂಡಿದೆ.
Synonyms : ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಮುಷ್ಟಿ
Translation in other languages :
Meaning : ಯಾವುದೋ ಒಂದನ್ನು ತೆಗೆದುಕೊಳ್ಳಲು ಅಥವಾ ಕುಡಿಯಲು ಕೈ ಹಿಡಿಯುವುದು
Example :
ಅವಿನಾಶ ಅಂಗೈಯಲ್ಲಿ ನೀರನ್ನು ತುಂಬಿಕೊಂಡು ಕುಡಿಯುತ್ತಿದ್ದಾನೆ.
Translation in other languages :