Meaning : ಹೆಬ್ಬರಳಿನಲ್ಲಿ ಹಾಕಿಕೊಳ್ಳುವ ಒಂದು ಆಭರಣ
Example :
ಅವನ ಕೈಯಲ್ಲಿ ಅಂಗುಸ್ತಾನ ಹೊಳೆಯುತ್ತಿದೆ.
Translation in other languages :
A small metal cap to protect the finger while sewing. Can be used as a small container.
thimbleMeaning : ವಿಶೇಷವಾಗಿ ಹೊಲಿಯುವ ಸಮಯದಲ್ಲಿ ಬೆರಳಿಗೆ ಹಾಕಿಕೊಳ್ಳುವ ಹಿತ್ತಾಳೆಯ ಅಥವಾ ಲೋಹದ ಟೋಪಿ
Example :
ಅವನು ಕುರ್ತಗೆ ಗುಂಡಿಯನ್ನು ಹಾಕುವ ಸಮಯದಲ್ಲಿ ಅಂಗುಸ್ತಾನವನ್ನು ಹಾಕಿಕೊಂಡಿದ್ದನು.
Synonyms : ಸೂಜೊತ್ತು
Translation in other languages :
विशेषकर सिलाई के समय अंगुली पर पहनी जाने वाली पीतल या लोहे की टोपी।
वह कुर्ते में बटन लगाते समय अंगुश्ताना पहने हुए थी।A small metal cap to protect the finger while sewing. Can be used as a small container.
thimble