Copy page URL Share on Twitter Share on WhatsApp Share on Facebook
Get it on Google Play
Meaning of word ಅಂಗುಲಿ from ಕನ್ನಡ dictionary with examples, synonyms and antonyms.

ಅಂಗುಲಿ   ನಾಮಪದ

Meaning : ಕೈ ಅಥವಾ ಕಾಲಿನ ಮುಂದೆ ಬೆಳೆದುರುವ ಐದು ಅವಯವಗಳು ಒಂದೇ ಸಮನಾಗಿ ಇರುವುದು

Example : ಅವನ ಬಲಗೈಯಲ್ಲಿ ಆರು ಬೆರಳುಗಳು ಇದೆ

Synonyms : ಕೈಬೆರಳು, ಬೆರೆಳು


Translation in other languages :

हथेली या पैर के आगे निकले हुए अवयव जो सामान्यतः पाँच होते हैं।

उसके दाहिने हाथ में छह उँगलियाँ हैं।
अँगुरिया, अँगुली, अंगुल, अंगुली, अंगुश्त, अग्रु, आँगुर, आँगुरी, आँगुल, उँगल, उँगली, उंगल़, उंगली

A finger or toe in human beings or corresponding body part in other vertebrates.

dactyl, digit

Meaning : ಕೈನ ಒಂದು ಬೆರಳಿನಿಂದ ಹಿಡಿದು ಇನ್ನೊಂದು ಬೆರಳಿನ ತನಕ ಇರುವ ವಿಸ್ತಾರ

Example : ಬರೆಯುವ ಸಮಯದಲ್ಲಿ ಎರಡು ಅಕ್ಷರಗಳ ಮಧ್ಯೆ ಒಂದು ಬೆರಳನ್ನು ದೂರ ಇಡಿ.

Synonyms : ಬೆಟ್ಟು, ಬೆರಳು, ಹಸ್ತಾಂಗುಲಿ


Translation in other languages :

हाथ की उँगली का चौड़ाई में एक सिरे से लेकर दूसरे सिरे तक का विस्तार।

लिखते समय दो शब्दों के बीच में एक उँगली की दूरी रखो।
अँगुरिया, अँगुली, अंगुल, अंगुली, अंगुश्त, आँगुर, आँगुरी, आँगुल, उँगली, उंगली

The length of breadth of a finger used as a linear measure.

digit, finger, finger's breadth, fingerbreadth