Meaning : ಪ್ರಾಣಿವಿಜ್ಞಾನದ ಒಂದು ಶಾಖೆ ಅದರಲ್ಲಿ ಶರೀರದ ಅಂಗಗಳ ಅಧ್ಯಯನವನ್ನು ಮಾಡಲಾಗುತ್ತದೆ
Example :
ರಮಾ ಅಂಗವಿಜ್ಞಾನದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾನೆ.
Synonyms : ಅಂಗ ವಿಜ್ಞಾನ, ಅಂಗ ಶಾಸ್ತ್ರ, ಅಂಗವಿಜ್ಞಾನ
Translation in other languages :
प्राणिविज्ञान की वह शाखा जिसके तहत शारीरिक अंगों का अध्ययन किया जाता है।
रमा अंगविज्ञान की अच्छी जानकार है।