Copy page URL Share on Twitter Share on WhatsApp Share on Facebook
Get it on Google Play
Meaning of word ಅಂಗವಿಕಲ from ಕನ್ನಡ dictionary with examples, synonyms and antonyms.

ಅಂಗವಿಕಲ   ನಾಮಪದ

Meaning : ಯಾರೋ ಒಬ್ಬರ ಕೈ ಮುರಿದಿರುವುದು ಅಥವಾ ಕೆಲಸ ಮಾಡಲು ಯೋಗ್ಯವಾಗಿ ಇಲ್ಲದೆ ಇರುವುದು

Example : ಒಬ್ಬ ಅಂಗವಿಕಲ ಲೇಖನಿಯನ್ನು ಹಿಡಿದುಕೊಂಡು ಬರೆಯುತ್ತಿದ್ದ.

Synonyms : ವಿಕಲಾಂಗ


Translation in other languages :

वह जिसका हाथ कटा या काम करने योग्य न हो।

एक लूला मुँह में कलम पकड़ कर लिख रहा था।
लूला

People who are wounded.

They had to leave the wounded where they fell.
maimed, wounded

Meaning : ಯಾರ ಕೈ ಕಾಲುಗಳೂ ವಿಕೃತವಾಗಿದೆಯೋ

Example : ಸರ್ಕಸ್ ನಲ್ಲಿ ಅಂಗವಿಕಲರ ಚಾತುರ್ಯವನ್ನು ನೋಡಿ ಸಂತೋಷವಾಯಿತು.

Synonyms : ಕೈ ಕಾಲು ಇಲ್ಲದ


Translation in other languages :

वह जिसके हाथ या पैर में विकृति हो।

सरकस में लुंजों का कारनामा देखकर दर्शक हैरान थे।
लँगड़ा-लूला, लुंज, लुजा, लूला-लँगड़ा

Meaning : ಒಬ್ಬ ವ್ಯಕ್ತಿಯ ಯಾವುದೋ ಒಂದು ಅಂಗ ಸರಿಯಾಗಿ ಕೆಲಸ ಮಾಡದೆ ಇರುವುದು ಅಥವಾ ಸರಿಯಾಗಿ ಇಲ್ಲದೆ ಇರುವುದು

Example : ಇಲ್ಲಿ ಅಂಗವಿಕಲರಿಗೆ ಶಿಕ್ಷಣ ಕೊಡಲಾಗುವುದು.

Synonyms : ಅಂಗಹೀನ, ವಿಕಲಾಂಗ


Translation in other languages :

वह व्यक्ति जिसका कोई अंग ठीक से काम न करता हो या नहीं हो।

यहाँ विकलांगों को शिक्षा दी जाती है।
अंगहीन, अपाहज, अपाहिज, विकलांग

People collectively who are crippled or otherwise physically handicapped.

Technology to help the elderly and the disabled.
disabled, handicapped

ಅಂಗವಿಕಲ   ಗುಣವಾಚಕ

Meaning : ದೇಹದ ಯಾವುದೇ ಒಂದು ಅಂಗ ಊನವಾಗಿರುವ

Example : ಅಪಘಾತದಲ್ಲಿ ಒಂದು ಕಾಲು ಮುರಿದ ಕಾರಣ ರವಿಕಾಂತನು ಅಂಗವಿಕಲಾಗಿದ್ದಾನೆ.

Synonyms : ಅಂಗಹೀನ, ಅಂಪಾಗ, ವಿಕಲಾಂಗ

Meaning : ಶರೀರದ ಅಂಗವೊಂದು ಊನಗೊಂಡಿರುವಂತಹುದು

Example : ಅಂಗವಿಕಲ ವ್ಯಕ್ತಿಯೊಬ್ಬ ಮಹತ್ಸಾದನೆ ಮಾಡಿ ಅಚ್ಚರಿ ಹುಟ್ಟಿಸಿದ್ದಾನೆ.

Synonyms : ಅಂಗವಿಕಲನಾದ, ಅಂಗವಿಕಲನಾದಂತ, ಅಂಗವಿಕಲನಾದಂತಹ, ಅಂಗಹೀನ, ಅಂಗಹೀನನಾದ, ಅಂಗಹೀನನಾದಂತ, ಅಂಗಹೀನನಾದಂತಹ, ವಿಕಲಾಂಗ, ವಿಕಲಾಂಗನಾದ, ವಿಕಲಾಂಗನಾದಂತ, ವಿಕಲಾಂಗನಾದಂತಹ


Translation in other languages :

जिसके हाथ-पैर या शरीर के किसी अंग में विकृति हो या जो किसी अंग के न होने के कारण या उसके बेकार हो जाने के कारण या मानसिक कारणों से किसी काम को करने में असमर्थ हो।

हमें विकलांग व्यक्तियों की मदद करनी चाहिए।
अंगहीन, अपंग, अपांग, अपाहज, अपाहिज, खोल, निपंग, विकलांग

Having a part of the body crippled or disabled.

maimed, mutilated

Meaning : ಯಾರ ಕೈ ಕಾಲುಗಳು ವಿಕೃತವಾಗಿದೆಯೋ

Example : ಈ ಕಾರ್ಯಕ್ರಮದಲ್ಲಿ ಕೇವಲ ಅಂಗವಿಕಲು ಮಾತ್ರ ಭಾಗವಹಿಸಬೇಕು.

Synonyms : ಕೈ ಕಾಲು ಇಲ್ಲದ, ಕೈ ಕಾಲು ಇಲ್ಲದಂತ, ಕೈ ಕಾಲು ಇಲ್ಲದಂತಹ


Translation in other languages :

जिसके हाथ या पैर में विकृति हो।

इस प्रयोगिता में केवल लुंज व्यक्ति ही भाग ले सकता है।
लँगड़ा-लूला, लुंज, लुजा, लूला-लँगड़ा

Disabled in the feet or legs.

A crippled soldier.
A game leg.
crippled, game, gimpy, halt, halting, lame